ADVERTISEMENT

ಕ್ರಿಕೆಟ್ ಪ್ರೇಮಿಗಳಿಗೆ ಶುಭ ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 17:46 IST
Last Updated 18 ಜನವರಿ 2019, 17:46 IST
India's players celebrate after winning the third one-day international and the series against Australia at the MCG in Melbourne, Australia, January 18, 2019. AAP/Mark Dadswell/via REUTERS ATTENTION EDITORS - THIS IMAGE WAS PROVIDED BY A THIRD PARTY. NO RESALES. NO ARCHIVE. AUSTRALIA OUT. NEW ZEALAND OUT.

ಭಾರತ ತಂಡವು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ 2–1ರಿಂದ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದು ಚಾರಿತ್ರಿಕ ಸಾಧನೆ ಮಾಡಿತು. ಟ್ರೋಫಿಯೊಂದಿಗೆ ಸಂಭ್ರಮಿಸಿತು.

ಮೂರನೇ ಏಕದಿನ ಪಂದ್ಯ

ಆಸ್ಟ್ರೇಲಿಯಾ: 230 (48.4 ಓವರ್‌ಗಳಲ್ಲಿ)

ADVERTISEMENT

ಭಾರತ: 3ಕ್ಕೆ234 (49.2 ಓವರ್‌ಗಳಲ್ಲಿ)

ಯಜುವೇಂದ್ರ ಚಾಹಲ್ 42ಕ್ಕೆ6

ಮಹೇಂದ್ರಸಿಂಗ್ ಧೋನಿ; ಅಜೇಯ 87 (114ಎಸೆತ, 6 ಬೌಂಡರಿ)
ಕೇದಾರ್ ಜಾಧವ್: ಅಜೇಯ 61 (57ಎಸೆತ, 7 ಬೌಂಡರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.