ADVERTISEMENT

Women's U19 T20 World Cup | ಸೂಪರ್ ಸಿಕ್ಸ್ ಹಂತಕ್ಕೆ ಭಾರತ

ಪಿಟಿಐ
Published 18 ಜನವರಿ 2023, 22:52 IST
Last Updated 18 ಜನವರಿ 2023, 22:52 IST

ಬೆನೊನಿ, ದಕ್ಷಿಣ ಆಫ್ರಿಕಾ: ಮನ್ನತ್ ಕಶ್ಯಪ್‌ (12ಕ್ಕೆ 4) ಬೌಲಿಂಗ್ ಬಲದಿಂದ ಭಾರತ ತಂಡದವರು 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಸಿಕ್ಸ್ ಹಂತ ತಲು‍ಪಿದರು. ಬುಧವಾರ ಇಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಭಾರತ 83 ರನ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್
ಭಾರತ:
20 ಓವರ್‌ಗಳಲ್ಲಿ 4ಕ್ಕೆ 149 (ಗೊಂಗಾಡಿ ತ್ರಿಶಾ 57, ರಿಚಾ ಘೋಷ್‌ 33, ಶ್ವೇತಾ ಶೆರಾವತ್‌ ಔಟಾಗದೆ 31; ಕ್ಯಾಥರೀನ್ ಫ್ರೆಸರ್ 31ಕ್ಕೆ 2, ನಯ್ಮಾ ಶೇಖ್‌ 32ಕ್ಕೆ 1, ಒರ್ಲಾ ಮೊಂಟ್‌ಗೊಮೆರಿ 28ಕ್ಕೆ 1).

ಸ್ಕಾಟ್ಲೆಂಡ್‌: 13.1 ಓವರ್‌ಗಳಲ್ಲಿ 66 (ಐಸ್ಲಾ ಲಿಸ್ಟರ್ 14, ಡಾರ್ಸಿ ಕಾರ್ಟರ್ 24; ಮನ್ನತ್ ಕಶ್ಯಪ್‌ 12ಕ್ಕೆ 4, ಅರ್ಚನಾ ದೇವಿ 14ಕ್ಕೆ 3, ಸೋನಮ್ ಯಾದವ್‌ 1ಕ್ಕೆ 2).

ADVERTISEMENT

ಫಲಿತಾಂಶ: ಭಾರತ ತಂಡಕ್ಕೆ 83 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.