ADVERTISEMENT

ಐ–ಲೀಗ್ ಫುಟ್‌ಬಾಲ್‌: ಪಂಜಾಬ್‌ಗೆ ಜಯ

ಪಿಟಿಐ
Published 20 ಜನವರಿ 2020, 19:45 IST
Last Updated 20 ಜನವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲುಧಿಯಾನ: ಪಂಜಾಬ್‌ ಎಫ್‌ಸಿ ತಂಡ ಗೋಕುಲಂ ಕೇರಳ ಎದುರು ಗೆದ್ದಿತು. ಸೋಮವಾರ ನಡೆದ ಐ–ಲೀಗ್ ಫುಟ್‌ಬಾಲ್‌ ಹಣಾಹಣಿಯಲ್ಲಿ3–1ರ ಗೆಲುವು ಪಂಜಾಬ್‌ಗೆ ಒಲಿಯಿತು.

ಪಂಜಾಬ್‌ ಪರ ಸೆರ್ಜಿಯೊ ಬಾರ್ಬೊಸಾ ಜೂನಿಯರ್‌ (45+1ನೇ ನಿಮಿಷ) ಮೊದಲ ಗೋಲು ದಾಖಲಿಸಿದರು. 51ನೇ ನಿಮಿಷದಲ್ಲಿ ಹೆನ್ರಿ ಕಿಸೆಕ್ಕಾ ಕಾಲ್ಚಳಕ ತೋರಿದ ಗೋಕುಲಂ ಕೇರಳ ಸಮಬಲ ಸಾಧಿಸಿತು.

63ನೇ ಹಾಗೂ ಇಂಜುರಿ ಅವಧಿಯಲ್ಲಿ ಗೋಲು ಬಾರಿಸಿದ ದಿಪಂದ ಪಂಜಾಬ್‌ಗೆ ಜಯ ತಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.