ADVERTISEMENT

ಡುರಾಂಡ್‌ ಕಪ್‌ ಫುಟ್‌ಬಾಲ್‌: ನೌಕಾಪಡೆ ತಂಡಕ್ಕೆ ಮಣಿದ ರಿಯಲ್ ಕಾಶ್ಮೀರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 13:59 IST
Last Updated 1 ಆಗಸ್ಟ್ 2025, 13:59 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಡುರಾಂಡ್‌ ಕಪ್‌ (ಪಿಟಿಐ): ಭಾರತೀಯ ನೌಕಾಪಡೆ ತಂಡ, ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ ‘ಎಫ್‌’ ಗುಂಪಿನ ಪಂದ್ಯದಲ್ಲಿ ಶುಕ್ರವಾರ 2–1 ಗೋಲುಗಳಿಂದ ಪ್ರಬಲ ರಿಯಲ್‌ ಕಾಶ್ಮೀರ್ ಎಫ್‌ಸಿ ತಂಡವನ್ನು ಸೋಲಿಸಿತು.

ವಿಜಯ್‌ ಮರಾಂಡಿ (6ನೇ ನಿಮಿಷ), ಶ್ರೇಯಸ್‌ ವಿ.ಜಿ. (70ನೇ ನಿಮಿಷ) ಅವರು ನೌಕಾಪಡೆ ಪರ ಗೋಲು ಗಳಿಸಿದರು. ಫ್ರ್ಯಾಂಕ್‌ ವಿಲಿಯಮ್ ಸೆಸ್ಸೆಗ್ನಾನ್‌ (64ನೇ ನಿಮಿಷ) ಅವರು ರಿಯಲ್ ಕಾಶ್ಮೀರ್ ತಂಡದ ಏಕೈಕ ಗೋಲು ಗಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.