
ಪಿಟಿಐ
ಫುಟ್‌ಬಾಲ್
ಶಿಲ್ಲಾಂಗ್: ಭಾರತ ಸೀನಿಯರ್ ಮಹಿಳಾ ತಂಡ, ಮೂರು ತಂಡಗಳ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ನೇಪಾಳ ಎದುರು 1–2 ಗೋಲುಗಳಿಂದ ಸೋಲನುಭವಿಸಿತು.
ನೇಪಾಳ ಪರ ಸಬಿತಾ ಭಂಡಾರಿ (2, 63ನೇ ನಿ.) ಎರಡು ಗೋಲು ಗಳಿಸಿದರೆ, ಕರಿಷ್ಮಾ (81ನೇ ನಿಮಿಷ) ಆತಿಥೇಯರ ಪರ ಏಕೈಕ ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.