ADVERTISEMENT

ಐ ಲೀಗ್‌: ಡ್ರಾ ಪಂದ್ಯದಲ್ಲಿ ತಿದ್ದಿಮ್‌

ಪಿಟಿಐ
Published 4 ಜನವರಿ 2020, 14:38 IST
Last Updated 4 ಜನವರಿ 2020, 14:38 IST

ಇಂಫಾಲಾ: ಈ ವರ್ಷ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಗೆ ಪದಾರ್ಪಣೆ ಮಾಡಿರುವ ತಿದ್ದಿಮ್‌ ರೋಡ್‌ ಅಥ್ಲೆಟಿಕ್‌ ಯೂನಿಯನ್‌ ಎಫ್‌ಸಿ ತಂಡ ಶನಿವಾರ ನಡೆದ ಪಂಜಾಬ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸಿದೆ.

ಖುಮಾನ್‌ ಲುಂಪಾಕ್‌ ಕ್ರೀಡಾಂಗಣದಲ್ಲಿ 4–3–3 ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ತಿದ್ದಿಮ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪಂಜಾಬ್‌ ವಿರುದ್ಧ ದಿಟ್ಟ ಆಟ ಆಡಿ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT