ADVERTISEMENT

ಗಾಲ್ಫ್‌: ಅದಿತಿ–ಪಜರಿಗೆ ಮೂರನೇ ಸ್ಥಾನ

ಪಿಟಿಐ
Published 18 ಜುಲೈ 2021, 14:46 IST
Last Updated 18 ಜುಲೈ 2021, 14:46 IST
ಪಜರಿ ಅನಣ್ಣರುಕರ್ಣ್ (ಎಡ) ಮತ್ತು ಅದಿತಿ ಅಶೋಕ್ –ಎಎಫ್‌ಪಿ ಚಿತ್ರ
ಪಜರಿ ಅನಣ್ಣರುಕರ್ಣ್ (ಎಡ) ಮತ್ತು ಅದಿತಿ ಅಶೋಕ್ –ಎಎಫ್‌ಪಿ ಚಿತ್ರ   

ಮಿಚಿಗನ್‌, ಅಮೆರಿಕ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಅದಿತಿ ಅಶೋಕ್‌ ಹಾಗೂ ಥಾಯ್ಲೆಂಡ್‌ನ ಪಜರಿ ಅನಣ್ಣರುಕರ್ಣ್‌ ಅವರು ಇಲ್ಲಿ ನಡೆದ ಡೊವ್‌ ಗ್ರೇ ಟ್ ಲೇಕ್ಸ್‌ ಬೇ ಆಹ್ವಾನಿತ ಗಾಲ್ಫ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.

ಥಾಯ್ಲೆಂಡ್‌ನ ಸಹೋದರಿಯರಾದ ಅರಿಯಾ ಮತ್ತು ಮೊರಿಯಾ ಜುಟಾನುಗರ್ನ್ ಪ್ರಶಸ್ತಿ ಗೆದ್ದುಕೊಂಡರು. ಟೂರ್ನಿಯಲ್ಲಿ ಈ ಹಿಂದೆ ಚಾಂಪಿಯನ್ ಆಗಿದ್ದ ಅಮೆರಿಕದ ಸಿಡ್ನಿ ಕ್ಲ್ಯಾಂಟನ್ ಮತ್ತು ಥಾಯ್ಲೆಂಡ್‌ನ ಜಾಸ್ಮಿನ್ ಸುವಣ್ಣಪುರ ಜೋಡಿಯು ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT