ADVERTISEMENT

ಗಾಲ್ಫ್‌: ಪ್ರಣವಿ ಅರಸ್‌ಗೆ ಪ್ರಶಸ್ತಿ

ಪಿಟಿಐ
Published 18 ಜನವರಿ 2020, 19:45 IST
Last Updated 18 ಜನವರಿ 2020, 19:45 IST
ಪ್ರಣವಿ ಎಸ್‌. ಅರಸ್‌ ಅವರು ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್‌ ಸಮಿತಿ ಸದಸ್ಯ ಕುಲದೀಪ್‌ ಸಿಂಗ್‌ ಸಂಧು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಪ್ರಣವಿ ಎಸ್‌. ಅರಸ್‌ ಅವರು ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್‌ ಸಮಿತಿ ಸದಸ್ಯ ಕುಲದೀಪ್‌ ಸಿಂಗ್‌ ಸಂಧು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.   

ಮುಂಬೈ: ಮೈಸೂರಿನ ಪ್ರಣವಿ ಎಸ್‌. ಅರಸ್‌ ಅವರು ಹೀರೊ ಮಹಿಳಾ ಗಾಲ್ಫ್‌ ಟೂರ್‌ ಎರಡನೇ ಲೆಗ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್‌ ಟೂರ್‌ ಅಂಗಣದಲ್ಲಿ ನಡೆದ ಟೂರ್ನಿಯಲ್ಲಿಪ್ರಣವಿ ಅವರು ಶುಕ್ರವಾರ ಚಾಂಪಿಯನ್‌ ಪಟ್ಟ ಅಲಂಕರಿಸಿದರು.

ಪ್ರಶಸ್ತಿ ಗೆದ್ದರೂ ಅವರು ಗಿಫ್ಟ್‌ ವೌಚರ್‌ ಮಾತ್ರ ಗಳಿಸಲು ಸಾಧ್ಯವಾಯಿತು. ಎರಡನೇ ಸ್ಥಾನ ಅನನ್ಯಾ ಅವರ ಪಾಲಾಯಿತು.

ADVERTISEMENT

ಹೀರೊ ಮೆರಿಟ್‌ ಕ್ರಮಾಂಕದಲ್ಲಿ ಅನನ್ಯಾ ಅವರು ಅಗ್ರಸ್ಥಾನಕ್ಕೆ ಜಿಗಿದರು. ಅಲ್ಲದೆ ₹ 1 ಲಕ್ಷ 50 ಸಾವಿರ ಬಹುಮಾನ ಮೊತ್ತವನ್ನು
ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.