ADVERTISEMENT

ಬಾಲ್‌ ಬ್ಯಾಡ್ಮಿಂಟನ್‌: ಕರ್ನಾಟಕ ತಂಡಕ್ಕೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 11:59 IST
Last Updated 13 ಜನವರಿ 2022, 11:59 IST
ಕರ್ನಾಟಕದ ಬಾಲಕರ ತಂಡ: ಕುಳಿತಿರುವವರು (ಎಡದಿಂದ): ಚರಣ್, ಧನುಷ್‌, ರಿತ್ವಿನ್‌, ಅಭಯ್‌, ಸುಮಂತ್‌, ಹರ್ಷಿತ್‌, ರಾಜು, ದೀಪಕ್‌ ಮತ್ತು ಸೋಹನ್‌. ಟ್ರೋಫಿ ಸ್ವೀಕರಿಸುತ್ತಿರುವವರು: ಕಾರ್ತಿಕ್‌ (ನಾಯಕ), ಕುಮಾರಸ್ವಾಮಿ (ಕೋಚ್‌) ಮತ್ತು ನಾರಾಯಣಸ್ವಾಮಿ (ಮ್ಯಾನೇಜರ್‌).

ಬೆಂಗಳೂರು: ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಇತ್ತೀಚೆಗೆ ಕೊನೆಗೊಂಡ ರಾಷ್ಟ್ರೀಯ ಸಬ್‌ಜೂನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿವೆ.

ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದ ಟೂರ್ನಿಯಲ್ಲಿ ಬಾಲಕರ ತಂಡವು 3–2ರಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿ ಮೂರನೇ ಸ್ಥಾನ ಗಳಿಸಿತು.

ರಾಜ್ಯದ ಬಾಲಕಿಯರ ತಂಡವು ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು. ಈ ತಂಡಗಳಿಗೆ ಕುಮಾರಸ್ವಾಮಿ ಅವರು ತರಬೇತಿ ನೀಡಿದ್ದರು. ನಾರಾಯಣಸ್ವಾಮಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.