ADVERTISEMENT

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಡಿವೈಇಎಸ್‌ ಬೆಂಗಳೂರಿಗೆ ಜಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:06 IST
Last Updated 24 ಅಕ್ಟೋಬರ್ 2025, 23:06 IST
<div class="paragraphs"><p>ಬ್ಯಾಸ್ಕೆಟ್‌ಬಾಲ್‌</p></div>

ಬ್ಯಾಸ್ಕೆಟ್‌ಬಾಲ್‌

   

ಬೆಂಗಳೂರು: ಡಿವೈಇಎಸ್‌ ಬೆಂಗಳೂರು ತಂಡವು ಪ್ರೊ ಎನ್‌.ಸಿ. ಪರಪ್ಪ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಎ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಶುಕ್ರವಾರ 95–58ರಿಂದ ವಿವೇಕ್ಸ್‌ ಎಸ್‌.ಸಿ ತಂಡವನ್ನು ಮಣಿಸಿತು.

ಎಂ.ಎನ್‌.ಕೆ. ರಾವ್‌ ಪಾರ್ಕ್‌ ಬಿ.ಸಿ. ಮೈದಾನದಲ್ಲಿ ನಡೆದ ಇತರ ಪಂದ್ಯದಲ್ಲಿ ಬೀಗಲ್ಸ್‌ ಬಿ.ಸಿ 73–67ರಿಂದ ಮಂಗಳೂರು ಬಿ.ಸಿ ತಂಡವನ್ನು; ಬ್ಯಾಂಕ್‌ ಆಫ್‌ ಬರೋಡಾ 108 –63ರಿಂದ ಜೆಎಸ್‌ಸಿ ತಂಡವನ್ನು ಮಣಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.