ADVERTISEMENT

ಬೆಂಗಳೂರು: 27ರಂದು ಚೆಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 16:33 IST
Last Updated 21 ಜುಲೈ 2025, 16:33 IST
.
.   

ಬೆಂಗಳೂರು: ಚಾಂಪಿಯನ್ಸ್‌ ಚೆಸ್‌ ಅಕಾಡೆಮಿಯು ಇದೇ 27ರಂದು ರಾಜರಾಜೇಶ್ವರಿನಗರದ ಕೃಷ್ಣಾ ಗಾರ್ಡನ್‌ನಲ್ಲಿ ಚೆಸ್‌ ಟೂರ್ನಿಯನ್ನು ಆಯೋಜಿಸಿದೆ. 16 ವರ್ಷದೊಳಗಿನವರ ಮತ್ತು 10 ವರ್ಷದೊಳಗಿನವರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಸ್ಪರ್ಧಿಗಳು ಜುಲೈ 25ರ (ಶುಕ್ರವಾರ) ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರಗಳಿಗೆ ಬಾಲಕೃಷ್ಣ ಪ್ರಭು (ಮೊ: 98454 66416) ಅವರನ್ನು ಸಂಪರ್ಕಿಸಬಹುದು. www. championschessacademy.com ಮೂಲಕವೂ ನೋಂದಾಯಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT