ಬೆಂಗಳೂರು: ಅಲ್ ಅಮೀನ್ ಅಥ್ಲೆಟಿಕ್ ಕ್ಲಬ್‌ನ ಪಟೇಲ್ ಮಹಮ್ಮದ್ ಇಲಿಯಾಸ್ ಅವರು ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ (ಬಿ.ಯು.ಡಿ.ಎ.ಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿ: ಅಧ್ಯಕ್ಷ: ಪಟೇಲ್ ಮಹಮ್ಮದ್ ಇಲಿಯಾಸ್. ಹಿರಿಯ ಉಪಾಧ್ಯಕ್ಷ: ಜಿ.ಆರ್.ಬಾಬು ಕುಮಾರ್ (ಗ್ಲೋಬ್ ಟ್ರೊಟೆಲ್ಸ್ ಕ್ಲಬ್).
ಉಪಾಧ್ಯಕ್ಷರು: ಜಿ.ಶ್ರೀನಿವಾಸ್ ರಾವ್ (ಸೌಂದರ್ಯ ಕ್ಲಬ್), ವಿ.ಮಂಜುನಾಥ್ (ಮಲ್ಲೇಶ್ವರಂ ಕ್ಲಬ್) ಮತ್ತು ಮಹಮ್ಮದ್ ಮುದಾಸಿರ್ ಇಕ್ಕೇರಿ (ಶೈನ್ ಕ್ಲಬ್).
ಕಾರ್ಯದರ್ಶಿ: ಬಾಬು ಶೆಟ್ಟಿ (ಶೈನ್ ಕ್ಲಬ್). ಜಂಟಿ ಕಾರ್ಯದರ್ಶಿ: ಸಿ.ವಿನೋದ್ (ಯುವ), ಖಜಾಂಚಿ: ವಿ.ರಮೇಶ್ (ಸಿಪಿಎಂ ಕ್ಲಬ್).
ಕಾರ್ಯಕಾರಿ ಮಂಡಳಿ ಸದಸ್ಯರು: ಎಂ.ಲಕ್ಷ್ಮಣ (ಯುನಿವರ್ಸಲ್ ಕ್ಲಬ್) ಎಂ.ಹರಿನಾಥ್ (ಧರ್ಮರಾಜ ಕ್ಲಬ್), ಜಯಪ್ರಕಾಶ್ ಸಿ ಶೆಟ್ಟಿ (ಐಐಎಸ್‌ಸಿ ಜಿಮ್ಖಾನ), ಬಿ.ಜಿ.ದೀಪಕ್ (ಜಯನಗರ ಕ್ಲಬ್), ಎಸ್.ಎಂ. ರೋಷನ್ (ಇಂಡಿಯನ್ ಅಥ್ಲೆಟಿಕ್ ಅಕಾಡೆಮಿ), ಎಂ.ಡಿ.ಮಂಜುನಾಥ್ (ಫಿನಿಕ್ಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್), ಫ್ರಾನ್ಸಿಸ್ (ಸೌಂದರ್ಯ ಕ್ಲಬ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.