ADVERTISEMENT

Watch | ಕ್ಯಾಚ್‌ ಇಟ್‌ ಕ್ರೀಡಾ ಕಥೆಗಳು: ವಜ್ರಮುಷ್ಟಿ ಕಾಳಗದ ನೆತ್ತರ ಕಥೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 3:46 IST
Last Updated 26 ಅಕ್ಟೋಬರ್ 2020, 3:46 IST

ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಗಳಲ್ಲಿ ವಜ್ರಮುಷ್ಟಿ ಕಾಳಗವೂ ಒಂದು. ಜಟ್ಟಿ ಸಮುದಾಯದ ಈ ಕ್ರೀಡೆ ಪ್ರದರ್ಶಕ‌ ಕಲೆ. ಆದರೆ ರಾಜಭಕ್ತಿಗಾಗಿ ತಲೆ ಸೀಳಲು ಮತ್ತು ರಕ್ತತರ್ಪಣ ನೀಡಲು  ಸಿದ್ಧರಾಗುವ ಜಟ್ಟಿಗಳ ಎದೆಗಾರಿಕೆ ಅಚ್ಚರಿ ಮೂಡಿಸುತ್ತದೆ.  ವಿಜಯನಗರ, ಚಾಲುಕ್ಯ, ಮೈಸೂರು ರಾಜರ ಆಪ್ತ ರಕ್ಷಕರಾಗಿದ್ದ ಈ ಜನಾಂಗದ ಈಗಲೂ ಈ ಕ್ರೀಡೆಯನ್ನು ಪ್ರತಿವರ್ಷ ವಿಜಯದಶಮಿಯಂದು ಪ್ರದರ್ಶಿಸುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ADVERTISEMENT

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.