ADVERTISEMENT

ಚೆಸ್‌: ಕೌಶಿಕ್‌ಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 20:15 IST
Last Updated 22 ನವೆಂಬರ್ 2018, 20:15 IST

ಮೈಸೂರು: ಕರ್ನಾಟಕದ ಕೌಶಿಕ್‌ ಜಿ.ಅಯ್ಯರ್‌ ಇಲ್ಲಿ ನಡೆಯುತ್ತಿರುವ 15 ವರ್ಷ ವಯಸ್ಸಿನೊಳಗಿನವರ ಅಖಿಲ ಭಾರತ ಫಿಡೆ ರೇಟೆಡ್‌ ಓಪನ್‌ ಚೆಸ್‌ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದರು.

ನಾಲ್ಕನೇ ಸುತ್ತಿನ ಅಂತ್ಯಕ್ಕೆ ಅವರು ಒಟ್ಟು ನಾಲ್ಕು ಪಾಯಿಂಟ್‌ ಹೊಂದಿದ್ದಾರೆ.

ಗುರುವಾರ ನಡೆದ ಮೂರನೇ ಸುತ್ತಿನಲ್ಲಿ ಶ್ರೀಶ್‌ ಎಸ್‌.ಅಮಿನ್‌ ಎದುರೂ, ನಾಲ್ಕನೇ ಸುತ್ತಿನಲ್ಲಿ ಅಭಿನವ್‌ ಭಟ್‌ ವಿರುದ್ಧವೂ ಗೆಲುವು ದಾಖಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.