ADVERTISEMENT

ರೋಟರಿ ಬೆಂಗಳೂರು ಗಾಲ್ಫ್‌: ಶ್ರೀರಾಮ್‌ಗೆ ಗ್ರಾಸ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 20:00 IST
Last Updated 18 ಅಕ್ಟೋಬರ್ 2019, 20:00 IST
ಕರ್ನಾಟಕ ಗಾಲ್ಫ್‌ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರೋಟರಿ ಬೆಂಗಳೂರು ಗಾಲ್ಫ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರೊಂದಿಗೆ ಹಿರಿಯ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ (ಮಧ್ಯದಲ್ಲಿ) ಇದ್ದಾರೆ. (ಎಡದಿಂದ ಬಲಕ್ಕೆ); ಮೇಲಿನ ಸಾಲು: ಮಧುಸೂದನ್,  ಡಿ.ವಿ. ಜಗದೀಶ್, ವಿ. ವಿಠಲ್,  ನವೀನ್ ಶ್ರೀಧರ್, ಸಮೀರ್ ಹರಿಯಾನಿ, ರಾಹುಲ್  ಭಲ್ಲಾ, ಶ್ರೀರಾಮ್ ವಿಜಯಕುಮಾರ್, ಡೇವಿಸ್, ತೀರ್ಥಪ್ರಸಾದ್, ದಿಲೀಪ್. ಮುಂದಿನ ಸಾಲು: ವಿನಿತಾ ಚಿನ್ನಪ್ಪ (ರೋಟರಿ ಬೆಂಗಳೂರು ಕಾರ್ಯದರ್ಶಿ), ಬ್ರಿಗೇಡಿಯರ್ ಕೆ.ಕೆ. ಸೂದ್, ವೇದಂ ಜೈಶಂಕರ್, ಮಂಜುನಾಥ್, ಎಲಿಜಬೆತ್ ಚೆರಿಯನ್, ಸುಕುಮಾರನ್, ಶಂಕರ್ ಗೋಪಾಲ್, ಬಿ.ಕೆ. ಸುಬ್ಬಯ್ಯ, ಲೋಕೇಶ್ ಮೆಹ್ತಾ. ಮಂಡಿಯೂರಿದವರು: ಅನುಪಮಾ, ಪ್ರೀತಿ ಮುಲಾನಿ ವೆಂಕಟೇಶ್, ಪ್ರಸಾದ್ ತಾಗಟ್ –ಪ್ರಜಾವಾಣಿ ಚಿತ್ರ.

ಬೆಂಗಳೂರು: ಶ್ರೀರಾಮ್ ವಿಜಯಕುಮಾರ್ ಕರ್ನಾಟಕ ಗಾಲ್ಫ್‌ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರೋಟರಿ ಬೆಂಗಳೂರು ಗಾಲ್ಫ್ ಟೂರ್ನಿಯ ಗ್ರಾಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಶ್ರೀರಾಮ್ ಅವರು 34 ಪಾಯಿಂಟ್‌ಗಳನ್ನು ಗಳಿಸಿದರು. ರನ್ನರ್ಸ್‌ ಅಪ್ ಪಡೆದ ಶಂಕರ್ ಗೋಪಾಲ್ ಅವರು 32 ಅಂಕಗಳನ್ನು ಗಳಿಸಿದರು.

ಫಲಿತಾಂಶಗಳು: ಗ್ರಾಸ್: ಶ್ರೀರಾಮ್ ವಿಜಯಕುಮಾರ್ (34 ಪಾಯಿಂಟ್ಸ್‌)–1, ಶಂಕರ್ ಗೋಪಾಲ್ (32ಪಾ) –2, ಪುರುಷರು: 0–12 ಹ್ಯಾಂಡಿಕ್ಯಾಪ್: ತೀರ್ಥಪ್ರಸಾದ್ (42ಪಾ) –1, ರಾಹುಲ್ ಭಲ್ಲಾ (37ಪಾ)–2. 13–18 ವಿಭಾಗ: ಬಿ.ಕೆ. ಸುಬ್ಬಯ್ಯ (36)–1, ಮೈಕೆಲ್ ರಾಡ್ರಿಗಸ್ (36)–2 (ಸುಬ್ಬಯ್ಯ ಬೆಟರ್ ಬ್ಯಾಕ್ ನೈನ್ ಆಧಾರದಲ್ಲಿ ಗೆದ್ದರು). 19–24 : ವಿಠಲ್ ವೈಶಿಷ್ಠ (39) –1, ಲೋಕೇಶ್ ಮೆಹ್ತಾ (39) –2, ರೋಟೆರಿಯನ್ಸ್‌: ಸುಕುಮಾರನ್ ಶ್ರೀನಿವಾಸನ್ (33)–1, ಡೇವಿಸ್ ಜೋಸ್ (32)–2. ಮಹಿಳೆಯರು: ವಿ. ಅನುಪಮಾ (38)–1, ಪ್ರೀತಿ ಮುಲಾನಿ ವೆಂಕಟೇಶ್ (32)–2. ಲಾಂಗೆಸ್ಟ್‌ ಡ್ರೈವ್: 9ನೇ ಹೋಲ್: ನವೀನ್ ಶ್ರೀಧರ್ (266 ಯಾರ್ಡ್ಸ್‌); 18ನೇ ಹೋಲ್: ಭೃಗ್ ಕೆಕೆ. ಸೂದ್ (293 ಯಾರ್ಡ್ಸ್); ಸ್ಟ್ರೇಟೆಸ್ಟ್ ಡ್ರೈವ್: 17ನೇ ಹೋಲ್: ಕೆ. ವಿಶ್ವನಾಥ್ (6‘); 2ನೇ ಹೋಲ್: ಡಿ.ವಿ. ಜಗದೀಶ್ (1 ‘5‘), ಕ್ಲೋಸೆಸ್ಟ್ ಟು ಪಿನ್: 8ನೇ ಹೋಲ್: ಶ್ರೀರಾಮ್ ಶ್ರೀನಿವಾಸನ್ (2‘); 15ನೇ ಹೋಲ್: ಎಸ್. ಮಧುಸೂದನ್ (8‘10’’).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.