ADVERTISEMENT

ಅರ್ಜುನ್ ಸಿಂಗ್ ಜನ್ಮ ಶತಮಾನೋತ್ಸವ ಹಾಫ್ ಮ್ಯಾರಾಥಾನ್: ಸಚಿನ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 9:28 IST
Last Updated 14 ಏಪ್ರಿಲ್ 2019, 9:28 IST
ಬೆಳಗಾವಿಯ ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಭಾನುವಾರ ಹಾಫ್ ಮ್ಯಾರಾಥಾನ್ ಆಯೋಜಿಸಲಾಗಿತ್ತು
ಬೆಳಗಾವಿಯ ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಭಾನುವಾರ ಹಾಫ್ ಮ್ಯಾರಾಥಾನ್ ಆಯೋಜಿಸಲಾಗಿತ್ತು   

ಬೆಳಗಾವಿ: ಭಾರತೀಯ ವಾಯುದಳದ ಮಾರ್ಷಲ್ ಆಗಿದ್ದ ದಿ. ಅರ್ಜುನ್ ಸಿಂಗ್ ಜನ್ಮ ಶತಮಾನೋತ್ಸವ ಅಂಗವಾಗಿ ಇಲ್ಲಿನ ಸಾಂಬ್ರಾದಲ್ಲಿರುವ ಏರ್‌ಮನ್‌ ತರಬೇತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಹಾಫ್ ಮ್ಯಾರಾಥಾನ್‌ನಲ್ಲಿ ಪ್ರಶಿಕ್ಷಣಾರ್ಥಿ ಸಚಿನ್ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ದೀಪಕ್ ಹಾಗೂ ಗಜೇಂದ್ರ ಸಿಂಗ್ ಕ್ರಮವಾಗಿ 2ನೇ ಮತ್ತು 3ನೇ ಬಹುಮಾನ ಗಳಿಸಿದರು.

ಏರ್‌ ಕಮೋಡೋರ್ ಆರ್. ರವಿಶಂಕರ್‌ ಹಸಿರುನಿಶಾನೆ ತೋರಿದರು. 200 ಮಂದಿ ಏರ್‌ ವಾರಿಯರ್‌ಗಳು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.