ADVERTISEMENT

ಕಂಡ ಕನಸುಗಳೆಲ್ಲಾ ಸಾಕಾರಗೊಂಡಿವೆ: ಸಾನಿಯಾ ಮಿರ್ಜಾ

ಪಿಟಿಐ
Published 1 ಆಗಸ್ಟ್ 2019, 20:34 IST
Last Updated 1 ಆಗಸ್ಟ್ 2019, 20:34 IST
 ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ    

ನವದೆಹಲಿ: ‘ನಾನು ಕಂಡ ಕನಸುಗಳೆಲ್ಲಾ ಸಾಕಾರಗೊಂಡಿವೆ. ಇನ್ನು ಮುಂದೆ ಏನೇ ಸಾಧಿಸಿದರು ಅದು ನನ್ನ ಪಾಲಿಗೆ ಬೋನಸ್‌. ಆಗಸ್ಟ್‌ನಲ್ಲಿ ಟೆನಿಸ್‌ ಅಂಗಳಕ್ಕೆ ಮರಳುವ ಗುರಿ ಇಟ್ಟುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. 2020ರ ಜನವರಿಯಲ್ಲಿ ಅಂಗಳಕ್ಕಿಳಿಯುವುದು ನಿಶ್ಚಿತ’ ಎಂದು ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.