ADVERTISEMENT

ಡೈಮಂಡ್‌ ಲೀಗ್‌: ಅರ್ಹತೆ ಗಳಿಸಿದ ನೀರಜ್‌

ಪಿಟಿಐ
Published 28 ಜುಲೈ 2018, 6:46 IST
Last Updated 28 ಜುಲೈ 2018, 6:46 IST
ನೀರಜ್‌ ಚೋಪ್ರಾ (ಸಂಗ್ರಹ ಚಿತ್ರ).
ನೀರಜ್‌ ಚೋಪ್ರಾ (ಸಂಗ್ರಹ ಚಿತ್ರ).   

ಜೂರಿಚ್‌: ಭಾರತದ ನೀರಜ್‌ ಚೋಪ್ರಾ ಅವರು ಪ್ರತಿಷ್ಠಿತ ಡೈಮಂಡ್‌ ಲೀಗ್‌ ಕ್ರೀಡಾಕೂಟದ ಜಾವೆಲಿನ್‌ ಥ್ರೋ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.

ಡೈಮಂಡ್‌ ಲೀಗ್‌, ಆಗಸ್ಟ್‌ 30ರಂದು ನಡೆಯಲಿದೆ.

ನೀರಜ್‌ ಅವರೊಂದಿಗೆ ಒಲಿಂಪಿಕ್‌ ಚಾಂಪಿಯನ್‌ ಥಾಮಸ್‌ ರೋಹ್ಲರ್‌, 2017ರ ಐಎಎಎಫ್‌ ಡೈಮಂಡ್‌ ಲೀಗ್‌ ಚಾಂಪಿಯನ್‌ ಜಾಕೂಬ್‌ ವಡ್ಲೆಚ್‌, ಆ್ಯಂಡ್ರಿಯಾಸ್‌ ಹಾಫ್‌ಮನ್‌ ಮತ್ತು ಮ್ಯಾಗ್ನಸ್‌ ಕಿರ್ಟ್‌ ಅವರು ಇದರಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.