ADVERTISEMENT

ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್; ಜುಂಜುನವಾಲಾ ಮಿಂಚು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 19:17 IST
Last Updated 9 ನವೆಂಬರ್ 2021, 19:17 IST
ಶ್ಲೋಕ್ ಜುಂಜುನವಾಲಾ ಅಸ್ಟ್ರೈಡ್ ಅಂಬರ್ ಬೀಚ್ 
ಶ್ಲೋಕ್ ಜುಂಜುನವಾಲಾ ಅಸ್ಟ್ರೈಡ್ ಅಂಬರ್ ಬೀಚ್    

ಬೆಂಗಳೂರು: ಶ್ಲೋಕ್ ಜುಂಜುನವಾಲಾ ಎಂಬಸಿ ಇಂಟರ್‌ನ್ಯಾಷನ್ ರೈಡಿಂಗ್ ಸ್ಕೂಲ್‌ನಲ್ಲಿ ನಡೆದ ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್ (ಇಪಿಎಲ್) ನ ಜೂನಿಯರ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.

ಆಸ್ಟ್ರೈಡ್ ಅಂಬರ್ ಬೀಚ್ ಜುಂಜುನವಾಲಾ ಇಐಆರ್‌ಸಿಯನ್ನು ಪ್ರತಿನಿಧಿಸಿದರು 100 ರಿಂದ 105 ಸೆಂಟಿಮೀಟರ್ ಶೋ ಜಂಪಿಂಗ್‌ ನಾಕೌಟ್‌ನಲ್ಲಿ ಅವರು ಗೆದ್ದರು. ಫೋರ್‌ ಬಾರ್‌ ಶೋ ಜಂಪಿಂಗ್‌ನಲ್ಲಿ ವೆನಿಲಾ ಸ್ಕೈ ಯುಆರ್‌ಬಿಯ ಪ್ರಣಯ್ ಖರೆ ಮೊದಲಿಗರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT