ADVERTISEMENT

ವಿಜಯಪುರ ಚಾಂಪಿಯನ್, ಬಾಗಲಕೋಟೆಗೆ ರನ್ನರ್ಸ್ ಅಪ್

14ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 0:11 IST
Last Updated 26 ನವೆಂಬರ್ 2023, 0:11 IST
ಬಾಗಲಕೋಟೆಯಲ್ಲಿ ಶನಿವಾರ ಮುಕ್ತಾಯಗೊಂಡ 14ನೇ ರಾಜ್ಯಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಚಿಪ್‌ನಲ್ಲಿ ಚಾಂಪಿಯನ್ ಆದ ವಿಜಯಪುರ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬಾಗಲಕೋಟೆಯಲ್ಲಿ ಶನಿವಾರ ಮುಕ್ತಾಯಗೊಂಡ 14ನೇ ರಾಜ್ಯಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಚಿಪ್‌ನಲ್ಲಿ ಚಾಂಪಿಯನ್ ಆದ ವಿಜಯಪುರ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬಾಗಲಕೋಟೆ: ಇಲ್ಲಿ ಶನಿವಾರ ಮುಕ್ತಾಯವಾದ 14ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್  ಚಾಂಪಿಯನ್‍ಷಿಪ್‌ನಲ್ಲಿ 35 ಅಂಕ ಗಳಿಸಿದ ವಿಜಯಪುರ ಜಿಲ್ಲೆಯ ತಂಡ ಚಾಂಪಿಯನ್‌ವಾದರೆ, 33 ಅಂಕ ಗಳಿಸಿದ ಬಾಗಲಕೋಟೆ ಜಿಲ್ಲೆಯ ತಂಡವು ರನ್ನರ್ಸ್ ಅಪ್‌ ಸ್ಥಾನ ಗಳಿಸಿತು.

ಪುರುಷರ 30 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್: ಸೌರಭ ಸಿಂಗ್ (ಬೆಂಗಳೂರು ಜಿಲ್ಲೆ)–1, ಸೋಮೇಶ ಜಿ. (ಮೈಸೂರು)–2, ರಾವುತ್ ಚಂಬಾರ, (ಧಾರವಾಡ)–3. 23 ವರ್ಷದೊಳಗಿನವರ 30 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಪ್ರತಾಪ್ ಪಡಚಿ (ವಿಜಯಪುರ)–1, ಶ್ರೀಶೈಲ್ ವೀರಾಪುರ (ವಿಜಯಪುರ)–2, ಅನೀಲ ಕಾಳಪ್ಪಗೋಳ (ಕ್ರೀ.ಶಾ. ಚಂದರಗಿ)–3.

14 ವರ್ಷದೊಳಗಿನ ಬಾಲಕರ 10 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್: ಕರೆಪ್ಪ ಹೆಗಡೆ (ಕ್ರೀಡಾ ನಿಲಯ, ಗದಗ)–1, ಸ್ಟ್ಯಾಲಿನ್ ಗೌಡರ (ಗದಗ)–2, ಹೊನ್ನಪ್ಪ ಧರ್ಮಟ್ಟಿ (ಕ್ರೀಡಾ ಶಾಲೆ, ಚಂದರಗಿ)–3;  ಬಾಲಕಿಯರ 10 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್: ದೀಪಿಕಾ ಪಡತಾರೆ (ಕ್ರೀಡಾ ನಿಲಯ, ವಿಜಯಪುರ)–1, ಗಾಯತ್ರಿ ಕಿತ್ತೂರ, (ಬಾಗಲಕೋಟೆ)–2, ಪಲ್ಲವಿ ಹಂಚಿನಾಳ (ಕ್ರೀಡಾ ನಿಲಯ, ವಿಜಯಪುರ)–3.

ADVERTISEMENT

ಮಹಿಳೆಯರ 20 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಸಾವಿತ್ರಿ ಹೆಬ್ಬಾಳಟ್ಟಿ (ಬಾಗಲಕೋಟೆ)–1, ಪ್ರಿಯಾ ಕೃಷ್ಣನ್ (ಬೆಂಗಳೂರು)–2, ಸೌಮ್ಯ ಅಂತಾಪುರ (ಬಾಗಲಕೋಟೆ)–3.

16 ವರ್ಷದೊಳಗಿನ ಬಾಲಕರ 20 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್: ಯಲ್ಲೇಶ ಹುಡೇದ (ಕ್ರೀಡಾ ಶಾಲೆ, ಚಂದರಗಿ)–1, ನಿತೀಶ್ ಪೂಜಾರಿ (ಕ್ರೀಡಾ ನಿಲಯ, ವಿಜಯಪುರ)–2, ತರುಣ ನಾಯಕ (ಕ್ರೀಡಾ ನಿಲಯ, ಬಾಗಲಕೋಟೆ)–3. 18 ವರ್ಷದೊಳಗಿನ ಬಾಲಕರ 20 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್: ಸುಜಲ್ ಜಾಧವ (ವಿಜಯಪುರ)–1, ರಾಹುಲ್ ರಾಠೋಡ (ವಿಜಯಪುರ)–2, ರಾಘವೇಂದ್ರ ವಂದಾಲ (ಕ್ರೀಡಾ ನಿಲಯ, ವಿಜಯಪುರ)–3.

16 ವರ್ಷದೊಳಗಿನ ಬಾಲಕಿಯರ 10 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್: ಛಾಯಾ ನಾಗಶೆಟ್ಟಿ (ಕ್ರೀ.ನಿ. ವಿಜಯಪುರ)–1, ಕೋಕಿಲಾ ಚವ್ಹಾಣ (ವಿಜಯಪುರ)–2, ಜ್ಯೋತಿ ರಾಠೋಡ (ವಿಜಯಪುರ)–3. 18 ವರ್ಷದೊಳಗಿನ ಬಾಲಕಿಯರ 20 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ‌ನಂದಾ ಚಿಚಖಂಡಿ (ಬಾಗಲಕೋಟೆ)–1, ಪಾಯಲ್ ಚವ್ಹಾಣ (ವಿಜಯಪುರ)–2, ಅನುಪಮಾ ಗುಳೇದ (ಬಾಗಲಕೋಟೆ)–3.

16 ವರ್ಷದೊಳಗಿನವರ ಬಾಲಕರ 2 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ಭೀರಪ್ಪ ನವಲಿ (ವಿಜಯಪುರ)–1, ಅರವಿಂದ ರಾಠೋಡ (ವಿಜಯಪುರ)–2, ಮೋಹನ ದಳವಾಯಿ (ಬೆಳಗಾವಿ)–3. ಪುರುಷರ 4 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ನಂದೆಪ್ಪ ಸವದಿ (ಬಾಗಲಕೋಟೆ)–1, ಮಹಾಂತೇಶ ಮದರಖಂಡಿ (ಗದಗ)–2, ಶ್ರೀನಿಧಿ ಉರಲಾ (ಧಾರವಾಡ)–3. 23 ವರ್ಷದೊಳಗಿನವರ ಪುರುಷರ 4 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ಮಧು ಕಾಡಾಪುರ (ಬಾಗಲಕೋಟೆ)–1, ಮನೋಜ ಬಾಟಿ (ಕ್ರೀಡಾ ನಿಲಯ, ಚಂದರಗಿ)–2, ಮಲ್ಲಿಕಾರ್ಜುನ ಯಾದವಾಡ (ಬಾಗಲಕೋಟೆ)–3.

ಮಹಿಳೆಯರ 2 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ಗಂಗಾ ದಂಡಿನ (ಬೆಳಗಾವಿ)–1, ಸೌಮ್ಯ ಅಂತಾಪುರ (ಬಾಗಲಕೋಟೆ)–2, ಸಾವಿತ್ರಿ ಹೆಬ್ಬಾಳಟ್ಟಿ (ಬಾಗಲಕೋಟೆ)–3. 16 ವರ್ಷದೊಳಗಿನವರ ಬಾಲಕಿಯರ
1 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ಕೋಕಿಲಾ ಚವ್ಹಾಣ (ವಿಜಯಪುರ–1), ಛಾಯಾ ನಾಗಶೆಟ್ಟಿ (ವಿಜಯಪುರ)–2, ಸಾವಿತ್ರಿ ರೂಗಿ (ಬಾಗಲಕೋಟೆ)–3, 18 ವರ್ಷದೊಳಗಿನವರ ಬಾಲಕರ 3 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ವರುಣ ಶಿರೂರ (ಬಾಗಲಕೋಟೆ)–1, ಧನಂಜಯ (ಮೈಸೂರು)–2, ರಮೇಶ ಮುಳಗೊಂಡಿ (ವಿಜಯಪುರ)–3. 18 ವರ್ಷದೊಳಗಿನವರ ಬಾಲಕಿಯರ 2 ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್: ಪಾಯಲ್ ಚವ್ಹಾಣ (ವಿಜಯಪುರ)–1, ನಂದಾ ಚಿಚಖಂಡಿ (ಬಾಗಲಕೋಟೆ)–2, ಅನುಪಮಾ ಗುಳೇದ (ಬಾಗಲಕೋಟೆ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.