ADVERTISEMENT

ಮೀನಾ–ಯಶ್‌ಗೆ ಚಿನ್ನ

ಪಿಟಿಐ
Published 21 ಜೂನ್ 2019, 20:00 IST
Last Updated 21 ಜೂನ್ 2019, 20:00 IST

ನವದೆಹಲಿ:ರಾಜಸ್ಥಾನದ ಮೀನಾಕ್ಷಿ ಮೀನಾ ಮತ್ತು ಯಶ್ ವರ್ಧನ್ ಜೋಡಿಯು ಇಲ್ಲಿ ನಡೆಯುತ್ತಿರುವ 19ನೇ ಕುಮಾರ ಸುರೇಂದ್ರಸಿಂಗ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿತು.

ಕರ್ಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ 10 ಮೀಟರ್ಸ್ ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ಬಂಗಾಳದ ಮೆಹುಲಿ ಘೋಷ್ ಮತ್ತು ಬಿಬಸ್ವಾನ್ ಗಂಗೂಲಿ ಅವರು 19–17ರಿಂದ ಸೋಲಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT