ADVERTISEMENT

ಮೋಟರ್‌ ರೇಸಿಂಗ್‌: ಡಿ ಗ್ರಾಸಿಗೆ ಪ್ರಶಸ್ತಿ

ರಾಯಿಟರ್ಸ್
Published 25 ಮೇ 2019, 17:24 IST
Last Updated 25 ಮೇ 2019, 17:24 IST
ಗೆಲುವಿನ ಸಂಭ್ರಮದಲ್ಲಿ ಲೂಕಾಸ್‌ ಡಿ ಗ್ರಾಸಿ
ಗೆಲುವಿನ ಸಂಭ್ರಮದಲ್ಲಿ ಲೂಕಾಸ್‌ ಡಿ ಗ್ರಾಸಿ   

ಬರ್ಲಿನ್‌: ಬ್ರೆಜಿಲ್‌ನ ಲೂಕಾಸ್‌ ಡಿ ಗ್ರಾಸಿ ಅವರು ’ಫಾರ್ಮುಲಾ ಇ’ಯಬರ್ಲಿನ್‌ ಇ ಪ್ರಿಕ್ಸ್‌ ಸ್ಪರ್ಧೆಯ ಚಾಂಪಿಯನ್‌ ಆಗಿದ್ದಾರೆ. ಇದು ಅವರು ಈ ಋತುವಿನಲ್ಲಿ ಸಾಧಿಸಿದ ಎರಡನೇ ಜಯವಾಗಿದೆ. ಭರವಸೆ ಮೂಡಿಸಿದ್ದಟೆಕಿತಾಹ್‌ ತಂಡದ ಫ್ರಾನ್ಸ್‌ನ ಜೀನ್ ಎರಿಕ್‌ ವರ್ನೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮೊದಲ ಸ್ಥಾನಿಯಾಗಿ ರೇಸ್‌ ಆರಂಭಿಸಿದ್ದ ನಿಸಾನ್‌ ತಂಡದ ಸ್ವಿಟ್ಜರ್ಲೆಂಡ್‌ ದೇಶದ ಸೆಬಾಸ್ಟಿಯನ್‌ ಬುಯೆಮಿ ಎರಡನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT