ADVERTISEMENT

ಕುಮಾಮೊಟೊ ಮಾಸ್ಟರ್ಸ್ ಜಪಾನ್ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ನೈಶಾಗೆ ನಿರಾಶೆ

ಪಿಟಿಐ
Published 12 ನವೆಂಬರ್ 2025, 0:35 IST
Last Updated 12 ನವೆಂಬರ್ 2025, 0:35 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಕುಮಾಮೊಟೊ (ಜಪಾನ್‌): ಹದಿಹರೆಯದ ಆಟಗಾರ್ತಿ, ಭಾರತದ ನೈಶಾ ಕೌರ್ ಭತೊಯೆ ಅವರು ಕುಮಾಮೊಟೊ ಮಾಸ್ಟರ್ಸ್ ಜಪಾನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಧಾನ ಸುತ್ತಿಗೇರಲು ವಿಫಲರಾದರು.

ಮಹಿಳಾ ಸಿಂಗಲ್ಸ್‌ ಅರ್ಹತಾ ಸುತ್ತಿನಲ್ಲಿ ನೈಶಾ 17–21, 18–21ರಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಆಟಗಾರ್ತಿ, ನ್ಯೂಜಿಲೆಂಡ್‌ನ ಶಾವುನ್ನ ಲಿ ಅವರಿಗೆ ಮಣಿದರು. ಹೀಗಾಗಿ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಪ್ರಾತಿನಿಧ್ಯ ಕೊನೆಗೊಂಡಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT