ಭಾರತೀಯ ಹಾಕಿ ತಂಡ
(ಪಿಟಿಐ ಚಿತ್ರ)
ಗಾಲ್ಫ್
ಪುರುಷರ ವೈಯಕ್ತಿಕ ಫೈನಲ್: ಗಗನ್‌ಜೀತ್ ಭುಲ್ಲರ್, ಶುಭಂಕರ್ ಶರ್ಮಾ, ಮಧ್ಯಾಹ್ನ 12.30
ಶೂಟಿಂಗ್
ಪುರುಷರ 50 ಮೀ. ರೈಫಲ್ ತ್ರೀ ಪೊಸಿಶನ್ (ಪದಕ ಸುತ್ತು): ಸ್ವಪ್ನಿಲ್ ಕುಸಳೆ, ಮಧ್ಯಾಹ್ನ 1
ಮಹಿಳೆಯರ 50 ಮೀ. ರೈಫಲ್ ತ್ರೀ ಪೊಸಿಶನ್ (ಅರ್ಹತಾ ಸುತ್ತು): ಸಿಫ್ತ್ ಕೌರ್ ಸಮ್ರಾ, ಅಂಜುಮ್ ಮೌದ್ಗಿಲ್, ಮಧ್ಯಾಹ್ನ 3.30
ಪುರುಷರ ಹಾಕಿ (ಗುಂಪು ಹಂತ)
‘ಬಿ’ ಗುಂಪು: ಭಾರತ ವಿರುದ್ಧ ಬೆಲ್ಜಿಯಂ, ಮಧ್ಯಾಹ್ನ 1.30
ಬಾಕ್ಸಿಂಗ್
ಮಹಿಳೆಯರ ಫ್ಲೈವೇಟ್, ಪ್ರಿ ಕ್ವಾರ್ಟರ್ ಫೈನಲ್: ನಿಖತ್ ಜರೀನ್ ವಿರುದ್ಧ ಯು ವು (ಚೀನಾ), ಮಧ್ಯಾಹ್ನ 2.30
ಆರ್ಚರಿ
ಪುರುಷರ ವೈಯಕ್ತಿಕ ಎಲಿಮಿನೇಷನ್ ಸುತ್ತು(1/32): ಪ್ರವೀಣ್ ಜಾಧವ್ ವಿರುದ್ಧ ಕಾವೊ ವೆನ್ ಚಾವೊ (ಚೀನಾ), ಮಧ್ಯಾಹ್ನ 2.31
ಪುರುಷರ ವೈಯಕ್ತಿಕ ಎಲಿಮಿನೇಷನ್ ಸುತ್ತು(1/16): ಮಧ್ಯಾಹ್ನ 3.10ರಿಂದ
ಟೇಬಲ್ ಟೆನಿಸ್
ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ಸ್: ಮಧ್ಯಾಹ್ನ 1.30ರಿಂದ
ಸೇಲಿಂಗ್
ಪುರುಷರ ಡಿಂಘಿ ರೇಸ್ 1: ವಿಷ್ಣು ಸರವಣನ್, ಮಧ್ಯಾಹ್ನ 3.45
ಮಹಿಳೆಯರ ಡಿಂಘಿ ರೇಸ್ 1: ನೇತ್ರಾ ಕುಮಾನನ್, ಸಂಜೆ 7.05
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.