ನವದೆಹಲಿ: ಪ್ರೊ ವಾಲಿಬಾಲ್ ಲೀಗ್ ಎರಡನೇ ಆವೃತ್ತಿಗೆ ಮುಂದಿನ ವರ್ಷದ ಫೆಬ್ರುವರಿಯಲ್ಲಿ ಚಾಲನೆ ಸಿಗಲಿದೆ.
ಭಾರತ ವಾಲಿಬಾಲ್ ಫೆಡರೇಷನ್ (ವಿಎಫ್‌ಐ) ಶುಕ್ರವಾರ ಈ ವಿಷಯ ತಿಳಿಸಿದೆ.
ಈ ಬಾರಿ ಒಟ್ಟು 22 ಪಂದ್ಯಗಳು ಆಯೋಜನೆಯಾಗಲಿದ್ದು ಫೈನಲ್ ಪೈಪೋಟಿಯು ಮಾರ್ಚ್ 1ರಂದು ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.