ಸಾಂದರ್ಭಿಕ ಚಿತ್ರ
ನಿಕೋಸಿಯಾ (ಸೈಪ್ರಸ್): ಭಾರತದ ಸ್ಕೀಟ್ ಶೂಟಿಂಗ್ ತಂಡ ವರ್ಷದ ಮೂರನೇ ಐಎಸ್‌ಎಸ್‌ಎಫ್ ಶೂಟಿಂಗ್ ಶಾಟ್‌ಗನ್ ಕೂಟದಲ್ಲಿ ಭಾಗವಹಿಸಲು ಶುಕ್ರವಾರ ಇಲ್ಲಿಗೆ ಬಂದಿಳಿಯಿತು.
ಶನಿವಾರ ಈ ಕೂಟ ಆರಂಭವಾಗಲಿದೆ.ನಿಕೋಸಿಯಾ ವಿಶ್ವಕಪ್‌ಗೆ 12 ಸದಸ್ಯರ ತಂಡವನ್ನು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಫೆಬ್ರುವರಿಯಲ್ಲೇ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.