ADVERTISEMENT

ಟೇಬಲ್ ಟೆನಿಸ್‌ ಟೂರ್ನಿ| ಟಿ.ಟಿ.: ಸತ್ಯನ್‌–ಆಕಾಶ್‌ ಜೋಡಿಗೆ ಡಬಲ್ಸ್‌ ಪ್ರಶಸ್ತಿ

ಪಿಟಿಐ
Published 26 ಜುಲೈ 2025, 20:42 IST
Last Updated 26 ಜುಲೈ 2025, 20:42 IST
<div class="paragraphs"><p>ಟೇಬಲ್ ಟೆನಿಸ್</p></div>

ಟೇಬಲ್ ಟೆನಿಸ್

   

(ಪಿಟಿಐ ಚಿತ್ರ)

ಲಾಗೋಸ್‌ (ನೈಜೀರಿಯಾ): ಭಾರತದ ಸತ್ಯನ್ ಜ್ಞಾನಶೇಖರನ್ ಮತ್ತು ಆಕಾಶ್ ಪಾಲ್ ಅವರು ಶನಿವಾರ ಡಬ್ಲ್ಯುಟಿಟಿ ಕಂಟೆಂಡರ್ ಟೇಬಲ್ ಟೆನಿಸ್‌ ಟೂರ್ನಿಯ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

ಭಾರತದ ಜೋಡಿ ಫೈನಲ್‌ನಲ್ಲಿ ಫ್ರಾನ್ಸ್‌ನ ಲಿಯೊ ಡಿ ನೊಡ್ರೆಸ್‌ –ಜೂಲ್ಸ್‌ ರೋಲೆಂಡ್‌ ಜೋಡಿಯನ್ನು 11–7, 11–3, 11–4, 9–11, 13–11 ರಿಂದ ಕೇವಲ 22 ನಿಮಿಷಗಳಲ್ಲಿ ಸೋಲಿಸಿದರು.

ಆದರೆ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಅನುಭವಿ ಶ್ರೀಜಾ ಅಕುಲಾ, ಎರಡನೇ ಶ್ರೇಯಾಂಕದ ಹೊನೊಕಾ ಹಶಿಮೊಟೊ ಅವರೆದುರು 48 ನಿಮಿಷಗಳ ಸೆಣಸಾಟದಲ್ಲಿ ಸೋಲನುಭವಿಸಿದರು. ಹಶಿಮೊಟೊ ಕೊನೆಯಲ್ಲಿ ಹೋರಾಡಿ 11–7, 11–3, 11–4, 9–11, 13–11 ರಿಂದ ಗೆದ್ದರು. (ಪಿಟಿಐ): ಭಾರತದ ಸತ್ಯನ್ ಜ್ಞಾನಶೇಖರನ್ ಮತ್ತು ಆಕಾಶ್ ಪಾಲ್ ಅವರು ಶನಿವಾರ ಡಬ್ಲ್ಯುಟಿಟಿ ಕಂಟೆಂಡರ್ ಟೇಬಲ್ ಟೆನಿಸ್‌ ಟೂರ್ನಿಯ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಭಾರತದ ಜೋಡಿ ಫೈನಲ್‌ನಲ್ಲಿ ಫ್ರಾನ್ಸ್‌ನ ಲಿಯೊ ಡಿ ನೊಡ್ರೆಸ್‌ –ಜೂಲ್ಸ್‌ ರೋಲೆಂಡ್‌ ಜೋಡಿಯನ್ನು 11–7, 11–3, 11–4, 9–11, 13–11 ರಿಂದ ಕೇವಲ 22 ನಿಮಿಷಗಳಲ್ಲಿ ಸೋಲಿಸಿದರು.

ಆದರೆ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಅನುಭವಿ ಶ್ರೀಜಾ ಅಕುಲಾ, ಎರಡನೇ ಶ್ರೇಯಾಂಕದ ಹೊನೊಕಾ ಹಶಿಮೊಟೊ ಅವರೆದುರು 48 ನಿಮಿಷಗಳ ಸೆಣಸಾಟದಲ್ಲಿ ಸೋಲನುಭವಿಸಿದರು. ಹಶಿಮೊಟೊ ಕೊನೆಯಲ್ಲಿ ಹೋರಾಡಿ 11–7, 11–3, 11–4, 9–11, 13–11 ರಿಂದ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.