ಕ್ರಿಕೆಟ್
ನಿದಾಸ್ ಕಪ್ ತ್ರಿಕೋನ ಟ್ವೆಂಟಿ–20 ಸರಣಿ
ಮಾರ್ಚ್ 12
ಭಾರತ–ಶ್ರೀಲಂಕಾ ಪಂದ್ಯ
ಸ್ಥಳ: ಕೊಲಂಬೊ
ಸಮಯ: ಸಂಜೆ 7.00
ಮಾರ್ಚ್ 14
ಭಾರತ–ಬಾಂಗ್ಲಾದೇಶ
ಸ್ಥಳ: ಕೊಲಂಬೊ
ಸಮಯ: ಸಂಜೆ 7.00
ಮಾರ್ಚ್ 16
ಶ್ರೀಲಂಕಾ– ಬಾಂಗ್ಲಾದೇಶ
ಸ್ಥಳ: ಕೊಲಂಬೊ
ಸಮಯ: ಸಂಜೆ 7.00
ಮಾರ್ಚ್ 18
ಫೈನಲ್
ಸ್ಥಳ: ಕೊಲಂಬೊ
ಸಮಯ: ಸಂಜೆ 7.00
ಭಾರತ–ಆಸ್ಟ್ರೇಲಿಯಾ ಮಹಿಳೆಯರ ಸರಣಿ
ಮಾರ್ಚ್ 12
ಮೊದಲ ಏಕದಿನ ಪಂದ್ಯ
ಸ್ಥಳ: ವಡೋದರ
ಸಮಯ: ಸಂಜೆ 7.00
ಮಾರ್ಚ್ 15
ಎರಡನೇ ಏಕದಿನ ಪಂದ್ಯ
ಸ್ಥಳ: ವಡೋದರ
ಸಮಯ: ಸಂಜೆ 7.00
ಮಾರ್ಚ್ 18
ಮೂರನೇ ಏಕದಿನ ಪಂದ್ಯ
ಸ್ಥಳ: ವಡೋದರ
ಸಮಯ: ಸಂಜೆ 7.00
ಇಂಡಿಯನ್ ಸೂಪರ್ ಲೀಗ್
ಮಾರ್ಚ್ 13
ಸೆಮಿಫೈನಲ್–2; ಎರಡನೇ ಲೆಗ್ ಪಂದ್ಯ
ಚೆನ್ನೈಯಿನ್ ಎಫ್ಸಿ–ಪುಣೆ ಎಫ್ಸಿ
ಸ್ಥಳ: ಜವಾಹರಲಾಲ್ ನೆಹರು ಕ್ರೀಡಾಂಗಣ, ಚೆನ್ನೈ
ಸಮಯ: ರಾತ್ರಿ 8.00
ಮಾರ್ಚ್ 17
ಫೈನಲ್ ಪಂದ್ಯ
ಸ್ಥಳ: ಕಂಠೀರವ ಕ್ರೀಡಾಂಗಣ, ಬೆಂಗಳೂರು
ಸಮಯ: ರಾತ್ರಿ 8.00.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.