ADVERTISEMENT

ಉದ್ಯೋಗ ಅವಕಾಶ ಅಲ್ಲಲ್ಲಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ 9500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-3-2012.

ಹುದ್ದೆ ಹೆಸರು: 1) ಕ್ಲರಿಕಲ್ ಪೋಸ್ಟ್-ಅಸಿಸ್ಟೆಂಟ್ಸ್
ಒಟ್ಟು ಹುದ್ದೆ: 8500

ವೇತನ ಶ್ರೇಣಿ: ರೂ.7200-19300.

ವಯೋಮಿತಿ: 18 ರಿಂದ 28 ವರ್ಷ.

ಹುದ್ದೆ ಹೆಸರು: 2) ಕ್ಲರಿಕಲ್ ಪೋಸ್ಟ್-ಸ್ಟೆನೊಗ್ರಾಫರ್ಸ್
ಒಟ್ಟು ಹುದ್ದೆ: 1000

ವೇತನ ಶ್ರೇಣಿ: ರೂ.7200-19300.

ವಯೋಮಿತಿ: 18 ರಿಂದ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣ ಅಥವಾ ಪದವಿ.

ಅರ್ಜಿ ಶುಲ್ಕ: ರೂ. 350.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಲಿಖಿತ ಪರೀಕ್ಷೆ: 27-5-2012 ಹಾಗೂ 3-6-2012
* ಕರ್ನಾಟಕದಲ್ಲಿ 601 ಅಸಿಸ್ಟೆಂಟ್ ಹಾಗೂ 40 ಸ್ಟೆನೊಗ್ರಾಫರ್ಸ್ ಹುದ್ದೆಗಳಿವೆ. 
* ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪರೀಕ್ಷೆ ನಡೆಯಲಿದೆ.
ಮಾಹಿತಿಗೆ www.sbi.co.in

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದಲ್ಲಿ 1000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-3-2012. ಲಿಖಿತ ಪರೀಕ್ಷೆ ದಿನಾಂಕ: 29-4-2012

ಹುದ್ದೆ ಹೆಸರು: ಅಸಿಸ್ಟೆಂಟ್

ಒಟ್ಟು ಹುದ್ದೆ: 1000

ವೇತನ ಶ್ರೇಣಿ: ರೂ.8040-20100.

ವಯೋಮಿತಿ: 18 ರಿಂದ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ.
ಅರ್ಜಿ ಶುಲ್ಕ: ರೂ 385.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲಿ 45 ಹುದ್ದೆಗಳಿವೆ. 

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ www.rbi.org.in

ಕೇಂದ್ರ ನಾಗರಿಕ ಸೇವಾ ಆಯೋಗ
ಕೇಂದ್ರ ನಾಗರಿಕ ಸೇವಾ ಆಯೋಗವು (ಯುಪಿಎಸ್‌ಸಿ) 560 ಹುದ್ದೆಗಳನ್ನು ಭರ್ತಿ ಮಾಡಲು ಜೂನ್ 15ರಂದು `ಎಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆ-2012~ ನಡೆಸಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-4-2012.
ಹುದ್ದೆ ಹೆಸರು: ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್
ಒಟ್ಟು ಹುದ್ದೆ: 560

ವಯೋಮಿತಿ: 21ರಿಂದ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ತತ್ಸಮಾನ.
ಅರ್ಜಿ ಶುಲ್ಕ: ರೂ.100.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

4ಬೆಂಗಳೂರು, ಧಾರವಾಡದಲ್ಲಿ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ http://upsc.gov.in

ಇಂಡೋ ಟಿಬೆಟಿಯನ್ ಬಾರ್ಡರ್     ಪೊಲೀಸ್ ಫೋರ್ಸ್
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 421 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-4-2012.

ಹುದ್ದೆ ಹೆಸರು: 1) ಸಬ್ ಇನ್‌ಸ್ಪೆಕ್ಟರ್ (ಟೆಲಿಕಮ್ಯೂನಿಕೇಷನ್)
ಒಟ್ಟು ಹುದ್ದೆ: 11

ವೇತನ ಶ್ರೇಣಿ: ರೂ.9300-34800.

ವಯೋಮಿತಿ: 20 ರಿಂದ 25 ವರ್ಷ.

ಹುದ್ದೆ ಹೆಸರು: 2) ಹೆಡ್ ಕಾನ್‌ಸ್ಟೆಬಲ್ (ಟೆಲಿಕಮ್ಯೂನಿಕೇಷನ್)
ಒಟ್ಟು ಹುದ್ದೆ: 275

ವೇತನ ಶ್ರೇಣಿ: ರೂ.5200-20200.

ವಯೋಮಿತಿ: 18 ರಿಂದ 25 ವರ್ಷ.

ಹುದ್ದೆ ಹೆಸರು: 3) ಕಾನ್‌ಸ್ಟೆಬಲ್ (ಟೆಲಿಕಮ್ಯೂನಿಕೇಷನ್)
ಒಟ್ಟು ಹುದ್ದೆ: 15

ವೇತನ ಶ್ರೇಣಿ: ರೂ.5200-20200.

ವಯೋಮಿತಿ: 18 ರಿಂದ 23 ವರ್ಷ.

ಹುದ್ದೆ ಹೆಸರು: 4) ಕಾನ್‌ಸ್ಟೆಬಲ್ (ಅನಿಮಲ್ ಟ್ರಾನ್ಸ್‌ಪೋರ್ಟ್)
ಒಟ್ಟು ಹುದ್ದೆ: 120

ವೇತನ ಶ್ರೇಣಿ: ರೂ.5200-20200.

ವಯೋಮಿತಿ: 18 ರಿಂದ 25 ವರ್ಷ.

ಅರ್ಜಿ ಶುಲ್ಕ: ರೂ. 50.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಡಿಐಜಿ (ಎಸ್ಟ್), ರಿಕ್ರೂಟ್‌ಮೆಂಟ್ ಸೆಲ್, ಇಂಡೊ-ಟಿಬೆಟಿಯನ್‌ ಬಾರ್ಡರ್ ಪೊಲೀಸ್, ಬ್ಲಾಕ್ ನಂ.2, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003
ಹೆಚ್ಚಿನ ಮಾಹಿತಿಗೆ  http://upsc.gov.in

ಸೌಥ್ ಈಸ್ಟರ್ನ್ ಕೋಲ್‌ಫೀಲ್ಡ್ಸ್
ಸೌಥ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಎಸ್‌ಇಸಿಎಲ್) ನಲ್ಲಿ 249 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-3-2012.

ಹುದ್ದೆ ಹೆಸರು: ಮೈನಿಂಗ್ ಸಿರ್ದಾರ್ (ಟೆಕ್ನಿಕಲ್ ಅಂಡ್ ಸೂಪರ್‌ವೈಸರ್ ಗ್ರೇಡ್-ಸಿ)
ಒಟ್ಟು ಹುದ್ದೆ: 249

ವೇತನ ಶ್ರೇಣಿ: ರೂ.10127.

ವಯೋಮಿತಿ: 18 ರಿಂದ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಎಚ್‌ಎಸ್‌ಸಿ ಅಥವಾ ತತ್ಸಮಾನ. ಮೈನಿಂಗ್ ಸಿರ್ದಾರ್ ಅರ್ಹತಾ ಪ್ರಮಾಣ ಪತ್ರ ಅಥವಾ ಮೈನಿಂಗ್ ಅಂಡ್ ಮೈನ್ ಸರ್ವರಿಂಗ್ ಡಿಪ್ಲೊಮಾ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಮ್ಯಾನ್ ಪವರ್), ಸೌಥ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್, ಪೋಸ್ಟ್ ಬಾಕ್ಸ್ ನಂ. 60, ಬಿಲಾಸ್‌ಪುರ, (ಛತ್ತೀಸಗಡ)-495006
ಹೆಚ್ಚಿನ ಮಾಹಿತಿಗೆ http://secl.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT