
ಪ್ರಜಾವಾಣಿ ವಾರ್ತೆಬೆಂಗಳೂರಿನ ರಾಜಾಜಿನಗರದ ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ ಪ್ರಸಕ್ತ ಸಾಲಿಗಾಗಿ ವಿವಿಧ ಪ್ರಕಾರದ ಲಲಿತ, ಪ್ರದರ್ಶಕ ಕಲೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿ ನಡೆಸಲಿದೆ.
ಸಂಜೆ ಅಥವಾ ಬಿಡುವಿನ ವೇಳೆಯಲ್ಲಿ ಕಲಿತು ಪದವಿ ಗಳಿಸಬಹುದು. ಪಿಯುಸಿ ಪಾಸಾದವರು ಅಥವಾ ಯಾವುದೇ ಪೂರ್ವಶಿಕ್ಷಣ ಇಲ್ಲದ 18 ವರ್ಷ ಮೇಲ್ಪಟ್ಟವರು ಅರ್ಹರು ಎಂಬುದೇ ಇದರ ವಿಶೇಷ. ಮಾಹಿತಿಗೆ: 98456 96225.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.