ADVERTISEMENT

ಆಸ್ಟ್ರೇಲಿಯಾ ಓಪನ್: ಹಿಂದೆ ಸರಿದ ಬ್ರಾಡಿ

ಏಜೆನ್ಸೀಸ್
Published 19 ಡಿಸೆಂಬರ್ 2021, 19:32 IST
Last Updated 19 ಡಿಸೆಂಬರ್ 2021, 19:32 IST

ಮೆಲ್‌ಬರ್ನ್‌: ಆಸ್ಟ್ರೇಲಿಯನ್‌ ಓಪನ್‌ ಮತ್ತು ಎರಡು ಅಭ್ಯಾಸ ಪದ್ಯಗಳಿಂದಜೆನ್ನಿಫರ್ ಬ್ರಾಡಿ ಹೊರಗುಳಿದಿದ್ದಾರೆ.

ಎಡ ಪಾದದ ಗಾಯದಿಂದಾಗಿ ಬ್ರಾಡಿ ಹೊರಗುಳಿದಿದ್ದಾರೆ ಆಸ್ಟ್ರೇಲಿಯನ್‌ ಓಪನ್‌ನ ಅಧಿಕಾರಿಗಳು ಭಾನುವಾರ ಸ್ಪಷ್ಟಪಡಿಸಿದ್ದಾರೆ ಮತ್ತು ‘ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಜೆನ್’ ಎಂದು ಟ್ವೀಟ್‌ ಮಾಡಿದ್ದಾರೆ.

ಬ್ರಾಡಿ ಅವರು 25ನೇ ಶ್ರೇಯಾಂಕವನ್ನು ಹೊಂದಿದ್ದಾರೆ.ಅವರು ಕಳೆದ ವರ್ಷಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಟೂರ್ನಿಯಲ್ಲಿ ನವೋಮಿ ಒಸಾಕಾ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.