ADVERTISEMENT

ಡೆಲ್ ಪೊಟ್ರೊಗೆ ನಿರಾಸೆ

ಏಜೆನ್ಸೀಸ್
Published 23 ಫೆಬ್ರುವರಿ 2019, 18:28 IST
Last Updated 23 ಫೆಬ್ರುವರಿ 2019, 18:28 IST

ಮಿಯಾಮಿ: ಅಮೆರಿಕದ ಮೆಕೆಂಜಿ ಮೆಕ್‌ ಡೊನಾಲ್ಡ್‌, ಡೆಲ್ರೆ ಬೀಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ 6-4, 6-3, 7-6 ರಿಂದ ಜುವಾನ್ ಡೆಲ್ ಪೊಟ್ರೊ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.