ADVERTISEMENT

PHOTOS | Australian Open: ಬೋಪಣ್ಣ-ಎಬ್ಡೆನ್‌ಗೆ ಡಬಲ್ಸ್ ಕಿರೀಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2024, 14:19 IST
Last Updated 27 ಜನವರಿ 2024, 14:19 IST
<div class="paragraphs"><p>ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ವಿಭಾಗದಲ್ಲಿ&nbsp;ರೋಹನ್‌ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ಚಾಂಪಿಯನ್</p></div>

ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್‌ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ಚಾಂಪಿಯನ್

   

(ಚಿತ್ರ ಕೃಪೆ: X/@AustralianOpen)

ಎಬ್ಡೆನ್‌ ಅವರೊಂದಿಗೆ ಬೋಪಣ್ಣ ಸಂಭ್ರಮಾಚರಣೆ 

ADVERTISEMENT

43ನೇ ವರ್ಷದಲ್ಲಿ ರೋಹನ್ ಬೋಪಣ್ಣ ಸಾಧನೆ

ಫೈನಲ್‌ನಲ್ಲಿ ಇಟಲಿಯ ಸಿಮೋನೆ ಬೊಲೆಲ್ಲಿ ಹಾಗೂ ಆಂಡ್ರಿಯಾ ವವಸ್ಸೋರಿರನ್ನು ಮಣಿಸಿದ ಬೋಪಣ್ಣ ಜೋಡಿ

ಕೋಚ್ ಹಾಗೂ ಕುಟುಂಬದವರೊಂದಿಗೆ ಬೋಪಣ್ಣ-ಎಬ್ಡೆನ್‌

ಬೋಪಣ್ಣ-ಎಬ್ಡೆನ್‌ ಆಟದ ಭಂಗಿ

ಫೈನಲ್‌ನಲ್ಲಿ 7-6(0) 7-5ರ ಅಂತರದ ಗೆಲುವು 

ಗೆಲುವಿನ ಸಂಭ್ರಮ

ಟ್ರೋಫಿಯೊಂದಿಗೆ ಬೋಪಣ್ಣ-ಎಬ್ಡೆನ್‌ ಸಂಭ್ರಮ

ಬೋಪಣ್ಣ-ಎಬ್ಡೆನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.