ಆಕ್ಲೆಂಡ್ : ದಿವಿಜ್ ಶರಣ್ (ಭಾರತ)– ಆರ್ಟೆಮ್ ಸಿಟಾಕ್ ಜೋಡಿ ಬುಧವಾರ 7–6 (4), 7–6 (3) ಅಗ್ರ ಶ್ರೇಯಾಂಕದ ಜಾನ್ ಪೀರ್ಸ್– ಮೈಕೆಲ್ ವೀನಸ್ ಜೋಡಿಯನ್ನು ಸೋಲಿಸಿ ಎಟಿಪಿ ಎಸ್‌ಬಿ ಕ್ಲಾಸಿಕ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿತು.
ರೋಹನ್ ಬೋಪಣ್ಣ (ಭಾರತ)– ಹೆನ್ರಿ ಕೊಂಟಿನೆನ್ (ಫಿನ್ಲೆಂಡ್) ಇನ್ನೊಂದು ಪಂದ್ಯದಲ್ಲಿ 6–4, 6–2 ರಿಂದ ಕೆಮರೂನ್ ನೊರಿ– ರೆಟ್ ಪುರ್ಸೆಲ್ ಜೋಡಿಯನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.