ADVERTISEMENT

Cellecor COMET CBS-05 Pro ವೈರ್‌ಲೆಸ್ ಸ್ಪೀಕರ್ ವಿಭಾಗದಲ್ಲಿ ಹೊಸ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 16:07 IST
Last Updated 19 ಸೆಪ್ಟೆಂಬರ್ 2025, 16:07 IST
<div class="paragraphs"><p>Cellecor COMET CBS-05 Pro</p></div>

Cellecor COMET CBS-05 Pro

   

ನವದೆಹಲಿ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳಲ್ಲಿ ಒಂದಾದ Cellecor ವೈರ್‌ಲೆಸ್ ಸ್ಪೀಕರ್ ವಿಭಾಗದಲ್ಲಿ ಇತ್ತೀಚಿಗೆ COMET CBS-05 Pro ಸ್ಪೀಕರ್ ಸಾಧನವನ್ನು ಬಿಡುಗಡೆ ಮಾಡಿದೆ.

ಇದು ಹಳೆಯ ಗಟ್ಟಿತನವನ್ನು ಸಮಕಾಲೀನ ಆಧುನಿಕತೆಯನ್ನು ಪೂರೈಸುವ ಸಾಧನವಾಗಿದೆ. ಸಂಗೀತ ಪ್ರಿಯರಿಗೆ ಕೇವಲ ಸ್ಪೀಕರ್‌ಗಿಂತ ಹೆಚ್ಚಿನದನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ADVERTISEMENT

ಬೆಲೆ ₹5,499, Cellecor ಅಧಿಕೃತ ಚಿಲ್ಲರೆ ಅಂಗಡಿಗಳು, ಅದರ ವೆಬ್‌ಸೈಟ್ ಮತ್ತು BIG C ಮೊಬೈಲ್ಸ್ ಪ್ರೈ. ಲಿಮಿಟೆಡ್, PAI ಇಂಟರ್ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, LOT ಮೊಬೈಲ್ಸ್ ಪ್ರೈ. ಲಿಮಿಟೆಡ್, ಸೋನೋವಿಷನ್ ಎಲೆಕ್ಟ್ರಾನಿಕ್ಸ್ ಪ್ರೈ. ಲಿಮಿಟೆಡ್, B ನ್ಯೂ ಮೊಬೈಲ್ಸ್ ಪ್ರೈ. ಲಿಮಿಟೆಡ್, ಹ್ಯಾಪಿ ಮೊಬೈಲ್ಸ್ ಪ್ರೈ. ಲಿಮಿಟೆಡ್, ಸತ್ಯ ಏಜೆನ್ಸಿಸ್ ಪ್ರೈ. ಲಿಮಿಟೆಡ್, ಸಂಗೀತ ಮೊಬೈಲ್ಸ್ ಪ್ರೈ. ಲಿಮಿಟೆಡ್ ಮತ್ತು ಸೆಲೆಕ್ಟ್ ಮೊಬೈಲ್ಸ್ ಪ್ರೈ. ಲಿಮಿಟೆಡ್‌ನಲ್ಲಿ ಮೂಲಕ ಕೊಳ್ಳಲು ಲಭ್ಯವಿದೆ.

ಇದರ ಪ್ರೀಮಿಯಂ ಫ್ಯಾಬ್ರಿಕ್ ವಿನ್ಯಾಸವು ಯಾವುದೇ ಮನೆ ಅಥವಾ ಕಚೇರಿಗೆ ಸುಲಭವಾಗಿ ಹೊಂದುತ್ತದೆ ಎಂದು ಕಂಪನಿ ಹೇಳಿದೆ ಎಂದು ಸೆಲ್ಲೆಕೋರ್ ಗ್ಯಾಜೆಟ್ಸ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರವಿ ಅಗರವಾಲ್ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗೆ https://cellecor.com

ವಿಶೇಷತೆಗಳು

4000mAh ಬ್ಯಾಟರಿ - 10 ಗಂಟೆಗಳ ನಿರಂತರ ಪ್ಲೇ ಟೈಮ್

ಟೈಪ್-ಸಿ ವೇಗದ ಚಾರ್ಜಿಂಗ್

ಬ್ಲೂಟೂತ್ V5.3

USB ಡ್ರೈವ್, SD ಕಾರ್ಡ್, 3.5mm AUX ಪೋರ್ಟ್, ಜೊತೆಗೆ 6.35mm ವೈರ್ಡ್ ಮೈಕ್ರೊಫೋನ್ ಬೆಂಬಲ

80W ಸ್ಪೀಕರ್ ಔಟ್‌ಪುಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.