ADVERTISEMENT

Chandrayaan 3 live: 'ವಿಕ್ರಮ'ನಿಂದ ಚಂದ್ರ ಸ್ಪರ್ಶ ಇಲ್ಲಿ ವೀಕ್ಷಿಸಿ

ಪ್ರಜಾವಾಣಿ ವಿಶೇಷ
Published 23 ಆಗಸ್ಟ್ 2023, 8:49 IST
Last Updated 23 ಆಗಸ್ಟ್ 2023, 8:49 IST

Chandrayaan-3 Mission Soft-landing LIVE Telecast: ಜಗತ್ತೇ ಕುತೂಹಲದಿಂದ ಕಾಯುತ್ತಿರುವ, ಭಾರತದ ಹೆಮ್ಮೆಯ ಚಂದ್ರಯಾನ-3 ಪ್ರಯತ್ನದಲ್ಲಿ ವಿಕ್ರಂ ಹೆಸರಿನ ಲ್ಯಾಂಡರ್, ಚಂದಿರನ ಅಂಗಳದಲ್ಲಿ ಇಳಿಯುವ ಸನ್ನಿವೇಶದ ನೇರ ಪ್ರಸಾರ ಇಲ್ಲಿ ವೀಕ್ಷಿಸಿ. ಸಂಜೆ 6 ಗಂಟೆ ಸುಮಾರಿಗೆ ಈ ಐತಿಹಾಸಿಕ ಪ್ರಕ್ರಿಯೆ ನಡೆಯಲಿದ್ದು, 5 ಗಂಟೆ ಆಸುಪಾಸಿಗೆ ನೇರಪ್ರಸಾರ ಆರಂಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.