ಅಹಮದಾಬಾದ್ : ಇಲ್ಲಿನಸರ್ದಾರ್ವಲ್ಲಭಭಾಯ್ಪಟೇಲ್ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋತಿಗಳನ್ನುಓಡಿಸಲು ವಿನೂತ ಪ್ರಯತ್ನ ನಡೆಸಲಾಗಿದೆ.
ಕೋತಿಗಳ ಹಾವಳಿತಪ್ಪಿಸಲುವಿಮಾನ ನಿಲ್ದಾಣದಸಿಬ್ಬಂದಿಗಳುಕರಡಿಯ ವೇಷ ಧರಿಸಿ ಮಂಗಗಳನ್ನು ಓಡಿಸಲು ಪ್ರಯತ್ನಿಸಿಯಶಸ್ವಿಯಾಗಿದ್ದಾರೆ.
ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಕರಡಿ ವೇಷ ಧರಿಸಿ ಕೋತಿಗಳನ್ನು ಓಡಿಸಿದ್ದಾರೆ. ಕರಡಿ ವೇಷದಾರಿಯನ್ನು ಕಂಡ ಕೋತಿಗಳು ದಿಕ್ಕಾಪಾಲಾಗಿ ಓಡಿಹೋಗಿವೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.