ADVERTISEMENT

ಪಹಲ್ಗಾಮ್ ದಾಳಿ: ಮತ್ತೊಂದು ವಿಡಿಯೊ ಲಭ್ಯ– ಬೆಚ್ಚಿ ಬೀಳಿಸುತ್ತೆ ಉಗ್ರನ ಅಟ್ಟಹಾಸ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 7:48 IST
Last Updated 26 ಏಪ್ರಿಲ್ 2025, 7:48 IST
<div class="paragraphs"><p>ಪಹಲ್ಗಾಮ್ ದಾಳಿ: ಮತ್ತೊಂದು ವಿಡಿಯೊ ಲಭ್ಯ– ಬೆಚ್ಚಿ ಬೀಳಿಸುತ್ತೆ ಉಗ್ರನ ಅಟ್ಟಹಾಸ</p></div>

ಪಹಲ್ಗಾಮ್ ದಾಳಿ: ಮತ್ತೊಂದು ವಿಡಿಯೊ ಲಭ್ಯ– ಬೆಚ್ಚಿ ಬೀಳಿಸುತ್ತೆ ಉಗ್ರನ ಅಟ್ಟಹಾಸ

   

ಬೆಂಗಳೂರು: ಬುಧವಾರ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಮುಗ್ದ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯ ಬಗ್ಗೆ ಮತ್ತೊಂದು ವಿಡಿಯೊ ಲಭ್ಯವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದೆ.

ADVERTISEMENT

ಬಂದೂಕುಧಾರಿ ಉಗ್ರನೊಬ್ಬ ಬಿಳಿ ಅಂಗಿ ಧರಿಸಿದ್ದ ವ್ಯಕ್ತಿಗೆ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡಿರುವುದು ವಿಡಿಯೊದಲ್ಲಿ ಕಾಣುತ್ತದೆ. ಆ ಉಗ್ರ ಮತ್ತೆ ಮುಂದೆ ಹೋಗಿ ಜನಸಮೂಹದ ಮೇಲೆ ದಾಳಿ ಮಾಡುತ್ತಾನೆ.

ದಾಳಿ ಮಾಡುವ ವೇಳೆ ಕೆಲ ಮಕ್ಕಳು ಆಟ ಆಡುತ್ತಿದ್ದರೆ ನಂತರ ಚೀರಾಟ ಕೇಳಿ ಬರುತ್ತದೆ. ಈ ದಾಳಿಯಲ್ಲಿ 26 ಜನ ಮೃತಪಟ್ಟು ಹಲವು ಜನ ಗಾಯಗೊಂಡಿದ್ದಾರೆ.

ಉಗ್ರರ ಭೇಟೆಗೆ ಭಾರತೀಯ ಸೇನಾಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.