ADVERTISEMENT

ನೋಡಿ: ಜಸ್ಟ್‌ ಮ್ಯೂಸಿಕ್‌ –21| ಸ್ವರಗಳ ರಾಜಕುಮಾರ!

​ಪ್ರಜಾವಾಣಿ ವಾರ್ತೆ
Published 15 ಮೇ 2021, 1:32 IST
Last Updated 15 ಮೇ 2021, 1:32 IST

ತಿರುವಾಂಕೂರು ರಾಜ ಮನೆತನ ಸಂಗೀತ– ಚಿತ್ರ ಕಲೆಯ ಸಂಗಮ. ಸ್ವಾತಿ ತಿರುನಾಳ ರಾಮವರ್ಮ ಅವರು ಶಾಸ್ತ್ರೀಯ ಸಂಗೀತದ ಪ್ರಮುಖ ವಾಗ್ಗೇಯಕಾರರು. ರಾಜ ರವಿವರ್ಮ ಅವರು ಭಾರತೀಯ ಆಧುನಿಕ ಚಿತ್ರಕಲೆಯ ಪಿತಾಮಹ. ಇದೇ ನೇರ ಪರಂಪರೆಯ ಕುಡಿ, ಖ್ಯಾತ ಗಾಯಕ, ವೀಣಾ ವಾದಕ ವಿದ್ವಾನ್‌ ಪ್ರಿನ್ಸ್‌ ರಾಜವರ್ಮ ಅವರು ತಮ್ಮ ಮನೆತನದ ಘನತೆಯನ್ನು ಇಂದಿಗೂ ಕಾಪಾಡಿಕೊಂಡು ಬರುತ್ತಿದ್ದಾರೆ.

ತಿರುವಾಂಕೂರು ರಾಜಮನೆತನ ತಿರುವನಂತಪುರಂನ ಅನಂತಪದ್ಮನಾಭ ಸ್ವಾಮಿಯ ಆರಾಧಕರು. ಪದ್ಮನಾಭಪುರ ಅರಮನೆಯಲ್ಲಿ ನವರಾತ್ರಿ ಮಂಟಪವಿದೆ. ಅಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ಹಲವು ಶತಮಾನಗಳಿಂದ ಮಹಿಳೆಯರಿಗೆ ಹಾಡಲು, ಅಲ್ಲಿ ತೆರಳಿ ಸಂಗೀತ ಕೇಳಲು ಅವಕಾಶವಿರಲಿಲ್ಲ. ಪ್ರಿನ್ಸ್‌ ರಾಮವರ್ಮ ಅವರು ಹಳೆಯ ಸಂಪ್ರದಾಯ ಮುರಿದು ನವರಾತ್ರಿ ಮಂಟಪದಲ್ಲಿ ಹಾಡಲು ಮಹಿಳೆಯರಿಗೆ ಅವಕಾಶ ಕೊಟ್ಟರು. ಆ ಮೂಲಕ ಮಹಿಳಾ ಸಮಾನತೆಯನ್ನು ಎತ್ತಿ ಹಿಡಿದರು.

ರಾಮವರ್ಮ ಅವರು 20 ವರ್ಷದ ಹುಡುಗನಾಗಿದ್ದಾಗ ನಡೆದ ಒಂದು ಹಿತಾನುಭವ ಈ ವಾರದ ‘ಜಸ್ಟ್‌ ಮ್ಯೂಸಿಕ್‌’ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT