ADVERTISEMENT

ಪ್ಯಾರಿವೇರ್ ವಹಿವಾಟು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST

ಬೆಂಗಳೂರು: ಸ್ನಾನದ ಮನೆಯ ಉತ್ಪನ್ನ ತಯಾರಿಕೆಯ ಪ್ಯಾರಿವೇರ್, ಕಟ್ಟಡ ನಿರ್ಮಾಣ ಹಾಗೂ ಗೃಹ ಸುಧಾರಣೆಯ ಉತ್ಪನ್ನಗಳ ಸಂಘಟಿತ ಚಿಲ್ಲರೆ ವಹಿವಾಟು ಸಂಸ್ಥೆ  ಶಂಕರ ಬಿಲ್ಡಿಂಗ್ ಪ್ರಾಡಕ್ಟ್‌ ಜತೆ ಒಪ್ಪಂದ ಮಾಡಿಕೊಂಡಿದೆ. ದಕ್ಷಿಣ ಭಾರತದಲ್ಲಿ ತನ್ನ ವಹಿವಾಟು ಹೆಚ್ಚಿಸಲು ಪ್ಯಾರಿವೇರ್‌ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.