ADVERTISEMENT

ಹೂವಿನಹಡಗಲಿಗೆ ಶೇ 73 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:30 IST
Last Updated 14 ಮೇ 2017, 10:30 IST

ಹೂವಿನಹಡಗಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ತಾಲ್ಲೂಕಿಗೆ ಶೇ 73ರಷ್ಟು ಫಲಿ ತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಜಿ.ಕೊಟ್ರೇಶ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 2378 ವಿದ್ಯಾರ್ಥಿಗಳಲ್ಲಿ 1736 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾಲ್ಲೂಕಿನ ಹೊಳಲು ಸಾಧನಾ ಶಾಲೆ, ಉಪ ನಾಯಕನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಮದಲಗಟ್ಟಿ ನವೋದಯ ಶಾಲೆ, ಗಿರಿ ಯಾಪುರ ಮಠ ಮೊರಾರ್ಜಿ ವಸತಿ ಶಾಲೆ, ಹಡಗಲಿಯ ವಿದ್ಯಾಂಜಲಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗೆ  ಶೇ 100 ರಷ್ಟು ಫಲಿತಾಂಶ ಲಭಿಸಿದೆ.

ಹೊಳಲಿನ ವಿಶ್ವೇಶ್ವರಯ್ಯ ಪ್ರೌಢ ಶಾಲೆಗೆ ಶೇ 14.29 ಅತೀ ಕಡಿಮೆ ಫಲಿ ತಾಂಶ ದೊರೆತಿದೆ. ಹೂವಿನಹಡಗಲಿಯ ಜಿಪಿಜಿ ಬಾಲಕರ ಶಾಲೆಗೆ ಶೇ 45.87, ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಶೇ 50.93, ತುಂಗಭದ್ರಾ ಪ್ರೌಢಶಾಲೆ ಶೇ 84.21, ಮ.ಮ. ಪಾಟೀಲ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆ ಶೇ 96.12,

ಜ್ಞಾನಗಂಗಾ ಪ್ರೌಢ ಶಾಲೆ ಶೇ  76.92, ವಿದ್ಯಾಂಜಲಿ ಪ್ರೌಢ ಶಾಲೆ ಶೇ 84, ದಾವಣಗೆರೆ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಶೇ 80, ಸರ್ಕಾರಿ ಪಿಯು ಕಾಲೇಜು ಹಿರೇಹಡಗಲಿ ಶೇ 71.23, ಸರ್ಕಾರಿ ಪಿಯು ಕಾಲೇಜು ಹೊಳಲು ಶೇ 74.60, ಸರ್ಕಾರಿ ಪಿಯು ಕಾಲೇಜು ಮಾಗಳ ಶೇ 50.63, ಸರ್ಕಾರಿ ಪಿಯು ಕಾಲೇಜು ಸೋಗಿ ಶೇ 79.07, ಸರ್ಕಾರಿ ಪಿಯು ಕಾಲೇಜು ನಾಗತಿ ಬಸಾಪುರ ಶೇ 71.70,

ADVERTISEMENT

ಸರ್ಕಾರಿ ಪಿಯು ಕಾಲೇಜು ಉತ್ತಂಗಿ ಶೇ 90.20, ಸರ್ಕಾರಿ ಪ್ರೌಢಶಾಲೆ ಮಾನ್ಯರಮಸಲವಾಡ ಶೇ 69.44, ಸರ್ಕಾರಿ ಪ್ರೌಢಶಾಲೆ ಬೂದ ನೂರು ಶೇ 92.50, ಸರ್ಕಾರಿ ಪ್ರೌಢಶಾಲೆ ಹಿರೇಮಲ್ಲನಕೆರೆ ಶೇ 55.10, ಸರ್ಕಾರಿ ಪ್ರೌಢಶಾಲೆ ಪಶ್ಚಿಮ ಕಾಲ್ವಿ ಶೇ 72.34, ಸರ್ಕಾರಿ ಪ್ರೌಢಶಾಲೆ ಇಟ್ಟಿಗಿ ಶೇ 65.29, ಸರ್ಕಾರಿ ಪ್ರೌಢಶಾಲೆ ಮಹಾಜನದಹಳ್ಳಿ ಶೇ 71.83, ಸರ್ಕಾರಿ ಪ್ರೌಢಶಾಲೆ ನಂದಿ ಹಳ್ಳಿ ಶೇ 74.55, ಸರ್ಕಾರಿ ಪ್ರೌಢಶಾಲೆ ಅಡವಿಮಲ್ಲನಕೆರೆ ಶೇ 61.29,

ಸರ್ಕಾರಿ ಪ್ರೌಢಶಾಲೆ  ಹ್ಯಾರಡಾ ಶೇ 75.86, ಸರ್ಕಾರಿ ಪ್ರೌಢಶಾಲೆ ಮೈಲಾರ ಶೇ 75.56, ಸರ್ಕಾರಿ ಪ್ರೌಢಶಾಲೆ ಮಿರಾ ಕೊರನಹಳ್ಳಿ ಶೇ 78.85, ಸರ್ಕಾರಿ ಪ್ರೌಢಶಾಲೆ ಹಿರೇಬನ್ನಿಮಟ್ಟಿ ಶೇ 95, ಸರ್ಕಾರಿ ಪ್ರೌಢಶಾಲೆ ಹಿರೇಕೊಳಚಿ ಶೇ 57.14, ಸರ್ಕಾರಿ ಪ್ರೌಢಶಾಲೆ ಬ್ಯಾಲ ಹುಣ್ಸಿ ಶೇ78.95, ಸರ್ಕಾರಿ ಪ್ರೌಢಶಾಲೆ ಹರವಿ ಶೇ 59.09, ಲಿಂಗನಾಯಕ ನಹಳ್ಳಿ ಪ್ಲಾಟ್‌ ಶೇ 75, ಸಿ.ಸಿ. ಪ್ರೌಢಶಾಲೆ ಹಿರೇಕುರುವತ್ತಿ ಶೇ 78.26, ಕೆಎನ್‌ ಎಸ್‌ಸಿ ಪ್ರೌಢಶಾಲೆ ಇಟ್ಟಿಗಿ ಶೇ 92.86, ಜಿಎಚ್‌ಎನ್ ಪ್ರೌಢಶಾಲೆ ಕೊಮಾರನ ಹಳ್ಳಿ ತಾಂಡ ಶೇ 38.71, ಎಎಂಪಿಎಸ್‌ ಪ್ರೌಢಶಾಲೆ ಹೊಳಗುಂದಿ ಶೇ 58.46,

ಎಂ.ಎಂ.ಜಿ ಪ್ರೌಢಶಾಲೆ ಸೋವೇನಹಳ್ಳಿ ಶೇ 84.85, ಕೆವಿಎಚ್ ಪ್ರೌಢಶಾಲೆ ಕಾಂತೇಬೆನ್ನೂರು ಶೇ 60.34, ಡಿವೈನ್ ಪ್ರೌಢಶಾಲೆ ಹಿರೇಹಡಗಲಿ ಶೇ 93.75, ಗುರುರಾಜ ದೇಶಿಕೇಂದ್ರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಉತ್ತಂಗಿ ಶೇ 95.24, ಮೊರಾರ್ಜಿ ಶಾಲೆ ಇಟ್ಟಿಗಿ ಶೇ 90.24, ಮೊರಾರ್ಜಿ ಶಾಲೆ ಮಿರಾ ಕೊರನಹಳ್ಳಿ 95.83, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವರಕನಹಳ್ಳಿಗೆಶೇ 93.02 ರಷ್ಟು ಫಲಿತಾಂಶ ಪಡೆದಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.