ADVERTISEMENT

ರಸಋಷಿ ಕುವೆಂಪು ಅವರ ಹೆಜ್ಜೆ ಗುರುತುಗಳು...

ಚಿತ್ರಸಂಪುಟ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2014, 19:54 IST
Last Updated 6 ಡಿಸೆಂಬರ್ 2014, 19:54 IST

ರಾಷ್ಟ್ರಕವಿ ಕುವೆಂಪು ಪ್ರತಿ­ಷ್ಠಾನದ ಆಶ್ರಯದಲ್ಲಿ ವಿಧಾನಸೌಧ­ದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕುವೆಂಪು ಚಿತ್ರ ಸಂಪುಟ ಲೋಕಾ­ರ್ಪ­ಣೆಗೊಂಡಿತು. ಪ್ರಕೃತಿಯ ­ಮಡಿಲಲ್ಲಿ ಹುಟ್ಟಿ ಪ್ರಕೃತಿಯಲ್ಲಿ ಲೀನ ಆಗುವವರೆಗೆ ರಸಋಷಿ ಕುವೆಂಪು ಅವರು ಇಟ್ಟ ಹೆಜ್ಜೆಗಳು, ನಡೆದು ಬಂದ ದಾರಿ, ಮಾಡಿದ ಸಾಧನೆಗಳು, ಏರಿದ ಎತ್ತರಗಳು, ಹೊಂದಿದ್ದ ಸಂಪರ್ಕಗಳು, ಪಡೆದ ಗೌರವ–ಸನ್ಮಾನ–ಪ್ರಶಸ್ತಿಗಳ ಮಣಿಹಾರ, ಕನ್ನಡ ಲೋಕ ಹರಿಸಿದ ಅಕ್ಕರೆಯ ಮಹಾಪೂರ–ಇವು ತುಂಬಿ ತುಳುಕುವ ಸ್ಮೃತಿ ರತ್ನಭಂಡಾರ ಈ ಚಿತ್ರಸಂಪುಟ. ಈ ಸಂಪುಟದಲ್ಲಿನ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.