ADVERTISEMENT

ಚಿತ್ರದುರ್ಗ: ನಾಲ್ಕು ದಿನದ ನವಜಾತ ಹೆಣ್ಣು ಶಿಶು ಕಳವು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2017, 10:51 IST
Last Updated 30 ಏಪ್ರಿಲ್ 2017, 10:51 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ನಾಲ್ಕು ದಿನಗಳ ಹಿಂದೆ ಜನಿಸಿದ್ದ ನವಜಾತ ಹೆಣ್ಣು ಶಿಶುವನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನಿಂದ ಭಾನುವಾರ ಬೆಳಿಗ್ಗೆ 10ರ ಸುಮಾರಿಗೆ ಕಳವು ಮಾಡಲಾಗಿದೆ.

ಪಾಲವ್ವನಹಳ್ಳ ಗ್ರಾಮದ ಶೃತಿ ಎಂಬುವರಿಗೆ ಸೇರಿದ ಮಗು ಕಳವಾಗಿದೆ.

ವೈದ್ಯರ ಬಳಿ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಹೆಣ್ಣು ಮಗುವನ್ನು ಕಳವು ಮಾಡಿದ ಕಳ್ಳಿ ಚಾಲಾಕಿತನ ತೋರಿದ್ದಾಳೆ.

ADVERTISEMENT

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.