ADVERTISEMENT

ಮುಂಗಾರು ಬಿತ್ತನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಮೇ 2017, 9:48 IST
Last Updated 18 ಮೇ 2017, 9:48 IST
ಚಿಕ್ಕಜಾಜೂರಿನ ಹೊಲವೊಂದರಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡುತ್ತಿರುವುದು.
ಚಿಕ್ಕಜಾಜೂರಿನ ಹೊಲವೊಂದರಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡುತ್ತಿರುವುದು.   

ಚಿಕ್ಕಜಾಜೂರು: ಬಾಣಗೆರೆ, ಚಿಕ್ಕ ಜಾಜೂರು, ಹೊನ್ನಕಾಲುವೆ, ಚಿಕ್ಕಂದ ವಾಡಿಯಲ್ಲಿ ಉತ್ತಮವಾದ ಮಳೆಯಾ ಗಿದ್ದು ರೈತರು ಬಿತ್ತನೆಗೆ ಮುಂದಾಗಿದ್ದಾರೆ.

ಮೊದಲ ಎರಡು ಮಳೆಗೆ ರೈತರು ಜಮೀನುಗಳನ್ನು ಹಸನು ಮಾಡುವು ದರಲ್ಲಿ ನಿರತರಾಗಿ ದ್ದರು. ಮೂರನೇ ಮಳೆಗೆ ಮರಳು, ಕೆಂಪು ಮಿಶ್ರಿತ ಭೂಮಿಯ ರೈತರು ಎಳ್ಳು, ಹತ್ತಿ ಬಿತ್ತನೆಯಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT