ADVERTISEMENT

ಪ್ರಜಾವಾಣಿ ಕ್ವಿಜ್

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST

1) ಈ ಕೆಳಕಂಡವರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪನೆ ಮಾಡಿದವರು ಯಾರು?
a) ಜ್ಯೋತಿ ಬಸು 
b) ರಾಮ್ ಮನೋಹರ್ ಲೋಹಿಯಾ
c) ಎಂ.ಎಸ್. ರಾಯ್  
d) ಕೆ.ಟಿ. ಭಾಷ್ಯಂ


2)  ಲಿಯೋನಾರ್ಡ್ ಡಾ ವಿಂಚಿ ರಚಿಸಿದ ವಿಶ್ವಪ್ರಸಿದ್ಧ ‘ಮೊನಾಲಿಸಾ’ ಕಲಾಕೃತಿಯನ್ನು ಯಾವ ನಗರದ ಮ್ಯೂಸಿಯಂನಲ್ಲಿ ಇಡಲಾಗಿದೆ?
a) ಪ್ಯಾರಿಸ್ – ಲೋವೆರೆ ಮ್ಯೂಸಿಯಂ 
b) ಲಂಡನ್ – ವಿಕ್ಟೋರಿಯಾ ಮ್ಯೂಸಿಯಂ
c) ನ್ಯೂಯಾರ್ಕ್ – ಅಮೆರಿಕನ್ ಆರ್ಟ್ ಮ್ಯೂಸಿಯಂ
d)  ಮಾಸ್ಕೊ – ರಷ್ಯನ್ ಮ್ಯೂಸಿಯಂ


3) ‘ಸಾರ್ಕ್’ ಗುಂಪಿಗೆ ಸೇರಿರುವ ಈ ಕೆಳಗಿನ ಯಾವ ದೇಶದಲ್ಲಿ ಹೆಚ್ಚು ಜನಸಾಂದ್ರತೆ ಇದೆ?
a) ನೇಪಾಳ  b) ಪಾಕಿಸ್ತಾನ
c) ಭಾರತ  d) ಬಾಂಗ್ಲಾದೇಶ

ADVERTISEMENT

4) ಕೇಂದ್ರ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಅಧಿಕಾರ ಈ ಕೆಳಕಂಡವರಲ್ಲಿ ಯಾರಿಗೆ ಇದೆ?
a) ಪ್ರಧಾನ ಮಂತ್ರಿ 
b) ಉಪ ರಾಷ್ಟ್ರಪತಿ
c) ರಾಷ್ಟ್ರಪತಿ
d) ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ

5) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಲೇಖಕಿ ಯಾರು?
a) ಎಂ.ಕೆ. ಇಂದಿರಾ
b) ಗೀತಾ ನಾಗಭೂಷಣ
c) ತ್ರಿವೇಣಿ
d) ಸಾರಾ ಅಬೂಬಕ್ಕರ್

6) ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೌಲಿಂಗ್ ವೇಗವನ್ನು ಮಾಪನ ಮಾಡಲು ಯಾವ ಸಾಧನವನ್ನು ಬಳಸುತ್ತಾರೆ?
a) ಸ್ಟಾಕರ್ ರಾಡಾರ್  
b) ಸಿಸ್ಮೋಗ್ರಾಫ್
c) ಸ್ಪೀಡೋಮೀಟರ್  
d)  ಮ್ಯಾಕ್ರೋಮೀಟರ್

7) ಮನುಷ್ಯನ ದೇಹದಲ್ಲಿ ಥೈರಾಯಿಡ್ ಗ್ರಂಥಿಗಳು ಯಾವ ಭಾಗದಲ್ಲಿ ಇರುತ್ತವೆ?
a) ಹೊಟ್ಟೆಯ ಭಾಗ
b) ಕತ್ತು ಮತ್ತು ಶ್ವಾಸಕೋಶ
c)  ಸೊಂಟದ ಭಾಗ
d) ಬೆನ್ನು

8) ಈ ಕೆಳಕಂಡವರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪನೆ ಮಾಡಿದವರು ಯಾರು?
a) ಮಾನಿಟರ್ b) ರ‌್ಯಾಮ್
c) ಹಾರ್ಡ್‌ಡಿಸ್ಕ್  d) ಪೆನ್‌ ಡ್ರೈವ್

9) ಭೂಮಿಯಲ್ಲಿ ಅತ್ಯಂತ ಹೇರಳವಾಗಿ ಲಭ್ಯವಿರುವ ವಿದ್ಯುತ್‌ವಾಹಕ ಲೋಹ ಯಾವುದು?
a) ತಾಮ್ರ  b) ನಿಕ್ಕಲ್
c) ಕಬ್ಬಿಣ  d) ಅಲ್ಯುಮಿನಿಯಂ

10) ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಆದರೆ, ಜಪಾನ್ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
a) ಬಾಕ್ಸಿಂಗ್  b) ಬ್ಯಾಡ್ಮಿಂಟನ್
c) ಜೂಡೋ  d) ಟೇಬಲ್ ಟೆನಿಸ್

ಉತ್ತರಗಳು 1-c, 2-a, 3-d, 4-c, 5-b, 6-a, 7- b, 8-c, 9-d, 10-c.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.