ADVERTISEMENT

ಸಂಕ್ರಾಂತಿ ರಂಗೋಲಿ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ದೀಪಾಲಂಕಾರ...  ಬಾಗಲೂರು ನಿವಾಸಿ ಕೃಷ್ಣಮೂರ್ತಿ ಅವರ ಮನೆಯಲ್ಲಿ ಬಿಡಿಸಿದ್ದ ರಂಗೋಲಿ
ದೀಪಾಲಂಕಾರ... ಬಾಗಲೂರು ನಿವಾಸಿ ಕೃಷ್ಣಮೂರ್ತಿ ಅವರ ಮನೆಯಲ್ಲಿ ಬಿಡಿಸಿದ್ದ ರಂಗೋಲಿ   

‘ಸುಗ್ಗಿ ಹಬ್ಬ ಸಂಕ್ರಾಂತಿಗೆ ಹಾಕಿದ್ದ ರಂಗೋಲಿ ಹೇಗಿತ್ತು?’ ಎಂಬ ‘ಮೆಟ್ರೊ’ ಪುರವಣಿಯ ಪ್ರಶ್ನೆಗೆ ‘ನೋಡಿ ಹೀಗಿತ್ತು’ ಎಂದು ಅನೇಕ ಓದುಗರು ರಂಗೋಲಿ ಚಿತ್ರಗಳನ್ನು ಕಳಿಸಿದ್ದಾರೆ. ಆಯ್ದ ಕೆಲ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಉಳಿದ ಚಿತ್ರಗಳು ಮುಂದಿನ ಸಂಚಿಕೆಗಳಲ್ಲಿ ಪ್ರಕಟವಾಗುತ್ತವೆ.

**

ಹಬ್ಬದ ಬಣ್ಣ...
ಹನುಮಂತನಗರದ ನಿವಾಸಿ ಹೇಮಾ ಪ್ರದೀಪ್ ಅವರ ಮನೆಯಂಗಳದ ರಂಗೋಲಿ

ADVERTISEMENT

**

ಹಬ್ಬದ ಬಣ್ಣ...
ವಿದ್ಯಾರಣ್ಯಪುರ ನಿವಾಸಿ ಅನಿತಾ ಅವರ ಮನೆಯಲ್ಲಿ ಕಂಗೊಳಿದ ರಂಗೋಲಿ

**

ಬಣ್ಣದಾಟ...
ಬನ್ನೇರುಘಟ್ಟದ ಅನ್ವಿತಾ ಬಿಡಿಸಿದ ಚಿತ್ರದೊಂದಿಗೆ ಆಡುತ್ತಿರುವ ಪುಟಾಣಿ

**

ಹೂವಿನ ಚಿತ್ತಾರ...
ಗಿರಿಧಾಮ ನಗರದ ಪೂಜಾ ಬಿಡಿಸಿದ ರಂಗೋಲಿ

**

ದೀಪಾಲಂಕಾರ...
ಬಾಗಲೂರು ನಿವಾಸಿ ಕೃಷ್ಣಮೂರ್ತಿ ಅವರ ಮನೆಯಲ್ಲಿ ಬಿಡಿಸಿದ್ದ ರಂಗೋಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.