ಮುಂಬೈ (ಪಿಟಿಐ): ಮಲಯಾಳ ಮನೋರಮಾದ ಸ್ಥಾನಿಕ ಸಂಪಾದಕ ಮತ್ತು ನಿರ್ದೇಶಕ ಅಮಿತ್ ಮ್ಯಾಥ್ಯೂ ಅವರು 2014–15ನೇ ಸಾಲಿಗೆ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ನ (ಎಬಿಸಿ) ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಐಪಿಜಿ ಮೀಡಿಯಾ ಬ್ರ್ಯಾಂಡ್ಸ್ನ ಸಿಇಒ ಶಶಿಧರ್ ಸಿನ್ಹಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.