ನವದೆಹಲಿ (ಪಿಟಿಐ): ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್ವೇಸ್ ಮತ್ತು ಸ್ಪೈಸ್ ಜೆಟ್ಗಳು ಆಂತರಿಕ ಮಾರುಕಟ್ಟೆ-ಯಲ್ಲಿ ಮತ್ತೊಮ್ಮೆ ದರ ಸಮರ ಪ್ರಾರಂಭಿಸಿವೆ.
₨899ರಿಂದ ಪ್ರಾರಂಭ-ವಾಗುವ ಪ್ರಯಾಣದರದ ನಿಯ-ಮಿತ ಅವಧಿ ಕೊಡುಗೆಯನ್ನು ಈ ಸಂಸ್ಥೆಗಳು ಘೋಷಿಸಿವೆ. ಕಡಿಮೆ ದರದ ಟಿಕೆಟ್ಗಳು ನ.1ರಿಂದ ಡಿ.15ರವರೆಗಿನ ಪ್ರಯಾ--ಣಕ್ಕೆ ಲಭ್ಯ-ವಿದ್ದು, ಸ್ಪೈಸ್ ಜೆಟ್ ಮಂಗ-ಳ-ವಾರದಿಂದಲೇ ಕೊಡು-ಗೆ ಪ್ರಾರಂ-ಭಿಸಿದ್ದರೆ, ಜೆಟ್ ಏರ್-ವೇಸ್ ಬುಧವಾರದಿಂದ ದರ ಕಡಿತಗೊಳಿಸಲಿದೆ. ಇದು ಅ.26-ರವರೆಗೆ ಜಾರಿ-ಯಲ್ಲಿರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.