ADVERTISEMENT

ನೂತನ ಅತಿಥಿಗಳು...

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:53 IST
Last Updated 27 ನವೆಂಬರ್ 2014, 19:53 IST

ಕೋಲ್ಕತ್ತದಲ್ಲಿರುವ ಅಲಿಪೋರ್ ಜೈವಿಕ ಉದ್ಯಾನದಲ್ಲಿ ಎರಡು ಹೆಣ್ಣಾಣೆಗಳನ್ನು ಗುರುವಾರ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಈ ಎರಡೂ ಆನೆಗಳನ್ನು ಜಲ್ದಾಪರಾ ರಾಷ್ಟ್ರೀಯ ಉದ್ಯಾನದಿಂದ ತರಲಾಗಿದೆ... –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.