ಮುಂಬೈ(ಐಎಎನ್ಎಸ್): ಬೆಂಗಳೂರು ಸೇರಿದಂತೆ ದೇಶಾದ್ಯಂತ ಲೀಲಾ ಪ್ಯಾಲೇಸ್ ಹೋಟೆಲ್ಗಳನ್ನು ಹೊಂದಿರುವ ಲೀಲಾ ಸಮೂಹದ ಸಂಸ್ಥಾಪಕ ಕ್ಯಾಪ್ಟನ್ ಸಿ.ಪಿ. ಕೃಷ್ಣನ್ ನಾಯರ್ ಅಲ್ಪಕಾಲಿಕ ಅನಾರೋಗ್ಯದ ನಂತರ ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದರು. 82 ವರ್ಷದ ನಾಯರ್ ಪತ್ನಿ ಹಾಗೂ ಮಗ ವಿವೇಕ್ ಅವರನ್ನು ಅಗಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.